February 10, 2019

ಶುಭೋದಯ

ಪಡುವನದ ಚಂದ್ರ,
ಮೂಡನದ ಸೂರಪ್ಪ
ಚಂದ್ರಿ ನನ್ನ ಗೆಳತಿ,
ಮುಂಜಾನೆ ನಾನು.
ಎಡಕ್ಕೆ ಚಂದ್ರ, 
ಬಲಕ್ಕೆ ಮುಂಜಾನೆ.
ಪ್ರತಿ ನನ್ನ ಶುಭೋದಯ:
ಗೆಳತಿಯೊಡನೆ ಕಳೆದ ರಾತ್ರಿಗಳು.

1 comment: