ಪ್ರೀತಿಯ ಹೂ...ವಿಗೆ
ಬಯಕೆಗಳು ನನ್ನಾಕೆಯ ಪದ ಸ್ಪರ್ಶ
ಬಿಟ್ಟುಹೋದ ಪ್ರೀತಿ
ಕಾಡುತ್ತಿರುವುದು
ಆಕಾಶ ಕೆಂಪು ಬಣ್ಣ ಬಣ್ಣಿಸಿದ್ದೆ
ಸಂತೋಷದಿಂದ ಎರಡು ಪರಿವಾಳ
ಪ್ರೀತಿಯ ದಾಹಕ್ಕೆ
ಕಾರಣಗಳ ಬೆಲೆ ಇಲ್ಲ.
ಪ್ರೀತಿಯ ಸ್ಪರ್ಶ ಹೆಚ್ಚುತ್ತಿದೆ
ಮೌನವಾಗಿದ್ದಾರು ಸಹ
ನಮ್ಮಿ ಪ್ರೀತಿಯ ವೇಗ
ಯಾರೆ ಕುಬ್ಜವಾಗಿಸಿದರು
ಯಾರು ಕೇಳಿದರು..?!
ಔಷಧಿವಿಲ್ಲ
ಪ್ರೇಮದ ಬಯಕೆಗೆ, ಕಾಮದ ದಾಹಕ್ಕೆ
ಪ್ರೇಮಿಗೆ ದೇವರ ಉಪಸ್ಥಿತಿ ಅಸ್ತಿತ್ವದಲ್ಲಿದೆ
© ದ್ಯಾವನೂರು ಮಂಜುನಾಥ್
No comments:
Post a Comment