February 10, 2019

ಸಾರ್ವಕಾಲಿಕ

ಸಹಭಾಗಿತ್ವದ ಅರ್ಥ.
ಸಂಬಂಧದ ಆಧಾರ.
ಸ್ನೇಹಕ್ಕಾಗಿ ಕಾರಣ.
ಸೌಂದರ್ಯಕ್ಕೆ ಹೋಲಿಕೆವಿಲ್ಲ
ವೇಗವಾಗಿದ್ದೀರಿ.
ಒಂದು ಅರಗಿಣಿಗೆ ಮಾರ್ಗದರ್ಶನದ ಅಗತ್ಯ.
ಪ್ರೀತಿಯ ತಿಳಿಯಲು  ತಿಳಿಯಪಡಿಸಿ.
ಕಾಳಜಿಗಳು ಅಪಾರ
ಕ್ಷಣ ಕ್ಷಣಗಳು
ಶಾಶ್ವತವಾಗಿಸಿ
ಮತ್ತೆ ಮುಂದೆದೂ
ಅನುಭವಿಲ್ಲ.
ಬೇಕಿರುವುದು
ನೀವು, ಸಾರ್ವಕಾಲಿಕ.

©ದ್ಯಾವನೂರು ಮಂಜುನಾಥ್

No comments:

Post a Comment