February 12, 2019

ಅಮೂಲ್ಯ

ಆಕಾಶದ ನಕ್ಷತ್ರಗಳ
ಹೊಳೆಯುವ ಹೊಳಪ,
ನಿರಾಕರಿಸಲು ಸಾಧ್ಯವಿಲ್ಲ.
ಹೌದು ನಿಜ.
ಪ್ರೀತಿ ಅಮೂಲ್ಯ,
ನೀ ಧಾರೆ ಎರೆದು ಪ್ರೀತಿ.
ತೋಳಿನ ಬಂಧನ,
ಭಯಕ್ಕೆ ಜಾಗವಿಲ್ಲ
ಹೇಳಬೇಕೆಂದ ಮಾತುಗಳು
ಕ್ರಾಂತಿ ಮಾಡುತ್ತಿದೆ
ಶಾಶ್ವತವಾಗಿ.

- ದ್ಯಾವನೂರು ಮಂಜುನಾಥ್

No comments:

Post a Comment