ಇದ್ದರೆಷ್ಟು ಸತ್ತರೆಷ್ಟು
ಸಾವಿಲ್ಲದ ಈ ಕವಿತೆಗೆ
ಒಂಟಿತನದ ಪೇಚಾಟ
ನಿಟ್ಟುಸಿರುಬಿಟ್ಟು ಮೌನ ಯಾನಕ್ಕೆ
ಶಬ್ಧವಿಲ್ಲದ ಕನಸಿನ ರಂಪಾಟ
ಪದಗಳಿಗೆ ಸತ್ಯಶೋಧ
ಹೆದ್ದಾರಿಯಲ್ಲಿ ನಡೆಯುತ್ತಿದೆ
ಎಷ್ಟು ದೂರ ಓದಾರು
ಒಂದು ಗಿಡವಿಲ್ಲ ಮರಗಳ ಸುಳಿವಿಲ್ಲ
ಒಂಟಿತನ ತಪ್ಪಿಲ್ಲ
ನೀ ಎಲ್ಲಿರುವೆ ನಾ ಇಲ್ಲೇ ಇರುವೆ.
ಸಾವಿಲ್ಲದ ಈ ಕವಿತೆಗೆ
ಒಂಟಿತನದ ಪೇಚಾಟ
ನಿಟ್ಟುಸಿರುಬಿಟ್ಟು ಮೌನ ಯಾನಕ್ಕೆ
ಶಬ್ಧವಿಲ್ಲದ ಕನಸಿನ ರಂಪಾಟ
ಪದಗಳಿಗೆ ಸತ್ಯಶೋಧ
ಹೆದ್ದಾರಿಯಲ್ಲಿ ನಡೆಯುತ್ತಿದೆ
ಎಷ್ಟು ದೂರ ಓದಾರು
ಒಂದು ಗಿಡವಿಲ್ಲ ಮರಗಳ ಸುಳಿವಿಲ್ಲ
ಒಂಟಿತನ ತಪ್ಪಿಲ್ಲ
ನೀ ಎಲ್ಲಿರುವೆ ನಾ ಇಲ್ಲೇ ಇರುವೆ.
No comments:
Post a Comment