April 23, 2016

ನವಿಲುದಾರರು

ಬಣ್ಣದ ಲೋಕಕ್ಕೆ
ಬಣ್ಣಗಳ ಚಿಂತೆ 
ನಮ್ಮ ನೆಲಕಿಲ್ಲ
ಯಾಕೆಂದರೆ
ನಾವು ಇದೇ
ನೆಲದ ನವಿಲುದಾರರು

No comments:

Post a Comment