December 1, 2015

ವಚನ-12

ಕಳೆದಿದ್ದು ಅಂಗದಾಶ್ರಯ
ಹುಟ್ಟಿದ್ದು ಲಿಂಗದಾಶ್ರಯ
ಶರಣು ಶರಣು ಶರಣು
ಜಗದೋಡಯ ಗುರುವೆ ಶರಣು
ಮಹಾಘನ ಶ್ರೀಗುರು ‪‎ಕರಸ್ಥಲದೇವ‬
ಎನ್ನ ಹುಸಿರಿನಲ್ಲಿ ನಿವಾಸಿಯಾದ ಗುರುವೆ ಶರಣು.

No comments:

Post a Comment