December 1, 2015

ವಚನ-11

ಶರಣರ ಸಂಗವ ಮಾಡಿದವನಿಗೆ ಹಸಿವಿಲ್ಲ
ಮನಸ್ಸಿನಲ್ಲಿ ಹುಟ್ಟುವ ವಿಷಯಕ್ಕೆ ಕುಲವಿಲ್ಲ
ಹುಟ್ಟಿದೊಡನೆ ಮರಣಕ್ಕೆ ಚಿಂತೆಯಿಲ್ಲ
ಆಸೆ ಪಟ್ಟು ತೃಪ್ತಿ ಪಡುವುದಕ್ಕೆ ಕೊನೆಯಿಲ್ಲ
ಕರದಲ್ಲಿ ‪ಕರಸ್ಥಲದೇವ‬ ನಿರುವಾಗ ದುಷ್ಟ ಶಕ್ತಿಯ ಭಯವಿಲ್ಲ

No comments:

Post a Comment