ಹಿಂಸೆ ಎನ್ನುವುದು ಧರ್ಮವಲ್ಲವಯ್ಯ, ದಯೆ ಧರ್ಮವಯ್ಯ
ಕಲ್ಲು ಲಿಂಗವಾಗಿದ್ದು ಗುಡಿಯಲ್ಲಿ, ಅಂಗ ಲಿಂಗವಾಗಿದ್ದು ನಮ್ಮಲ್ಲಿ
ಕಾಯಕದಲ್ಲಿ ಜಾತಿ ಭೇದ ವೇದ ಪುರಾಣ ಶಾಸ್ತ್ರದಲ್ಲಿ
ಕಾಯಕದಲ್ಲಿ ಕೈಲಾಸವ ಕಂಡೆವು ನಾವು
ಸಂಸ್ಕತ ಶಬ್ದಗಳು ಮಾತ್ರ ಮಂತ್ರ ನಿಮಗೆ
ಎನಗೆ ಶರಣರು ನುಡಿದುದ್ದೆಲ್ಲ ಮಂತ್ರವಾಯಿತು ಕರಸ್ಥಲದೇವ

No comments:
Post a Comment