December 1, 2015

ವಚನ-10

ಜನ್ಮ ಜನ್ಮದ ಕರ್ಮವಿಲ್ಲ ಗುರು ಪಾದೋದಕದಿಂದ
ಮುಂದಿನ ಜನ್ಮಕ್ಕಿಲ್ಲ ಕರ್ಮ ಕ್ರಿಯಾಪಾದೋದಕದಿಂದ
ಮುಂದೆ ಬರುವ ಕರ್ಮವಿಲ್ಲ ಜ್ಞಾನಪಾದೋದಕದಿಂದ
ಇಂತೀ ತ್ರಿವಿಧೋದ ಪಾದೋದಕದಿಂದ ಪ್ರಾರಬ್ಧಕರ್ಮವಿಲ್ಲ
ಜಾತಿ ವಿಜಾತಿ ಎನ್ನು ಭ್ರೂಣಹತ್ಯ ಮಾಡುವ ಪಾಪಕ್ಕೆ ಕರ್ಮತಪ್ಪದು ‪ಕರಸ್ಥಲದೇವ

No comments:

Post a Comment