November 24, 2015

ವಚನ-೯

ಕಾಯದಲ್ಲಿ  ಶ್ರದ್ದೆ ಇದ್ದೊಡನೆ ಲಿಂಗೈಕ್ಯವೆನ್ನಿ,
ಶರಣರ ಸಂಗವ ಬಯಸಿದೊಡೆ ಸಮರಸವೆನ್ನಿ,
ಆಗುವುದು ಹಾಗೂ ಇಲ್ಲ ಈಗೂ ಇಲ್ಲ
ಜಗದ ಸೂತ್ರದಾರಿ ಕರಸ್ಥಳದೇವ
ಇರುವುದು ಶರಣರ ಹೃದಯದ ಸಿಂಹಾಸನಲದಲ್ಲಿ ಕಾಣಾ

http://soundcloud.com/dyavanoor-manjunath/rmw2dgd0ythr

No comments:

Post a Comment