
ನೋವೆಂದು ನಾಳೆ ಅದರ ಬಿಡುವಿಕೆಯ ನಿಲ್ಲಿಸುವುದಿಲ್ಲ.
ಕಬ್ಬ ಕಡಿದು ಗಾಣದಲ್ಲಿ ಅರಿದು ಹಿಡಿದರು
ಅದರ ಸವಿ ಹೆಚ್ಚುತ್ತದೆ ವಿನಃ ಕುಗ್ಗಲ್ಲ.
ಕೋಟಿ ಕೋಟಿ ಜಾತಿ ಧರ್ಮಗಳಿದ್ದಾರು
ಜಗತ್ತಿಗೆಲ್ಲ ಗಾಳಿ ನೀರು ಬೆಳಕೊಂದೆ.
ಯಾರೇ ಬಂದರು ಪೀಡಿಸಿದರು ಹೆಬ್ಬಂಡೆಯಂತೆ ನಿಂತರು
ನನ್ನ ಪ್ರೀತಿರ ಬಿಡಲಾರೆನು.....
ಕರಸ್ಥಲದೇವ ಜಗದ ಬೆಳಕ ಕರದಲ್ಲಿರಿಸಿದರು!
No comments:
Post a Comment