May 27, 2015

ವಚನ-1

ಗಂಡುಭೇರುಂಡವೆಂಬ ಪಕ್ಷಿಗೆ 
ತಲೆ ಎರಡು ದೇಹವೊಂದು 
ನಮ್ಮಿಬ್ಬರಿಗೆ ದೇಹ ಎರಡು 
ಹೃದಯದ ಮನಸ್ಸೊಂದು 
ಒಂದಕ್ಕೆ ನೋವಾದರೆ ಇನೋದಕ್ಕೆ 
ನೋವಾಗಲ್ಲದೆ ಸುಖವಪ್ಪುದೇನು 
ನೀ ಇಲ್ಲದೆ ನಾ ಬದುಕ ಕಟ್ಟಲಾಗದು! 
ಇಂತ ಪರೀಕ್ಷೆ ನೀಡದಿರಯ್ಯ ಕರಸ್ಥಲದೇವ

No comments:

Post a Comment