ಇದು ಒಂದು ವರ್ಷದ ಹಳೇಯ ಮಾತು. ಡಿಪ್ಲೋಮಗೆ ಲ್ಯಾಟ್ರಲ್ ಎಂಟ್ರಿಗೆ ಸೇರಿದ ಮೊದಲನೆಯ ದಿನ ನಾನು ನೇರವಾಗಿ ಎರಡನೇ ವರ್ಷಕ್ಕೆ ಹೊದ ಮೊದಲನೆಯ ದಿನ. ಮನೆಯ ಬಿಡ ಬೇಕಾದರೆ ಮನದಲ್ಲಿ ಎನೋ ಉತ್ಸಾಹ ಹಾಗೆ ಸಂಕೋಚವಾಹಿತು.
"ಎಲ್ಲರು ಎಸ್.ಎಸ್.ಎಲ್.ಸಿ ಮುಗಿಸಿ ನೇರವಾಗಿ ಬಂದಿರುತ್ತಾರೆ, ಅದರೇ ನಾನು ಎಸ್.ಎಸ್.ಎಲ್.ಸಿ ಮುಗಿ ಎರಡು ವರ್ಷ ಪಿ.ಯು ಮಾಡಿ ಬಿ.ಎ ಕರೇಸ್ಪಾಡಿಗ್ನಲ್ಲಿ ಮಾಡುತ್ತ ಮತ್ತೆ ಎರಡು ವರ್ಷ ಐ.ಟಿ.ಐ ದಬಡೇ ಹಾಕಿ ಏಳು ತಿಂಗಳು ಅರವಿಂದ ಶೋ ರೂಂನಲ್ಲಿ ಕೆಳಸ ಮಾಡಿ, ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಒಂದು ವರ್ಷ ಎ.ಟಿ.ಎಸ್ ಮಾಡಿಗ ಓದಬೇಕೆನ್ನುವ ಹಠದಲ್ಲಿ ಡಿಪ್ಲೋಮಗೆ ಮತ್ತೆ ಹೋಗುತ್ತಿದೆನೆ. ಅವರು ನನಗೆ ಹೋಂದುವುದು ತುಂಬಾ ಕಷ್ಟ, ನಾನೆ ಅವರಿಗೆ ಹೇಗೆ ಹೋಂದಿಕೊಳ್ಳುವುದು? ಎಂಬುವುದು ನನಗಿಂದ ದೊಡ್ಡ ಯಕ್ಷ ಪ್ರಶ್ನೆ?"
ಇಟ್ಟು ಕೊಂಡೆ "ಅಮ್ಮ ಅಪ್ಪ ನಾನು ಹೋಗಿ ಬರುತ್ತೆನೆಂದೇಳಿ" ಮನೆಯ ಬಿಟ್ಟಿ.
ಮನೆ ಬಿಟ್ಟ ಮೂರು ನಿಮಿಷದಲ್ಲಿ ಮಹಾರಾಜನಂತೆ ನನ್ನ ಬೈಕ್ ಸವಾರಿಯನ್ನು ಮಾಡುತ್ತ ಕಾಲೇಜ್ ಮುಂದೆನೆ ಬ್ರೇಕ್ ಹಿಡಿದೆ. ಮುಂದೆನೆ ಬೈಕ್ ಸಿಲ್ಲಿಸಿ ಗೇಟ್ಟ ಪ್ರವೇಶ. ಅವತ್ತು ನನಗೆ 'ರೂಂ' ಅಂತ ಗೊತ್ತಿತಿಲ್ಲ. ಅತ್ತ ಇತ್ತ ನೋಡುತ್ತ ಹಾಗೆ ನೋಟಿಸ್ ಬೋಡ್ ನೋಡುತ್ತಿದ್ದೆ.ಕಾಲಿಡಾರ್ನಲ್ಲಿ ಬರುತ್ತಿದ್ದ ಇಬ್ಬರು ಹುಡುಗಿತು ನನ್ನ ಹತ್ತಿರ ಬಂದು "ಎಕಸ್ಷ್ ಕ್ಯಾಸ್ಮಿ, ನಿವು ನ್ಯಾವ್ ಆಡ್ಮಿಷನ್ನ?ಯಾವ್ ಬ್ಯಾಂಚ್?" ಅಂತ ಕೇಳಿದಳು.
ನೋಟಿಸ್ ಬೋಡ್ ನೋಡುತ್ತಿದ್ದ ನಾನು ತಕ್ಷಣ ಗಾಬರಿಯಿಂದ ತಿರುಗಿದೆ ಯಾರಪ್ಪ ಪಾಸ್ಟ್ ಟೈಂ ಹುಡುಗಿ ಮಾತನಾಡುಸುತ್ತಿದೆಯಾಲಾಂತ ತಿರುಗಿದೆ ನೋಡಲು ಚನ್ನಗಿದಳು. ಪಿಸು ನಕ್ಕಿದೆ, ಅವಳು ನಕ್ಕಳು. "ಹು..! ಲ್ಯಾಟ್ರಲ್ ಎಂಟ್ರಿ ಆಟೋಮೊಬೈಲ್" ಅಂದೆ. ಅವಳ ಗೆಳತಿಯ ಜೋತೆ ಏನೋ ಮಾತನಾಡುತ್ತ ಲೈಬ್ರಾರಿಗೊದಲು.
ಎಲ್.ವಿ.ಪಿಯ ಬೋದಿವೃಕ್ಷವೆಚಿದೆ ಪ್ರಸಿದ್ಧವಾಗಿರುವ ಹಲಸಿನಮರ [ಸುತ್ತ ಕಟ್ಟೆಹಾಕಿ ಕುತ್ತಿಕೋಳುವುದಕ್ಕೆ ಜಾಗ ಮಾಡಿರುವ್ಯದರಿಂದ ಜೋತೆಗೆ ಕಾಲೇಜಿನ ಎಲ್ಲಾ ವಿದ್ಯಾಥರ್ಿಗಳು ಇಲ್ಲಿ ಸೇರುವ್ಯದರಿಂದ ಇದಕ್ಕೆ ನಾನೇ ಹೆಸರಿಟ್ಟಿದ್ದು ಎಲ್ಲಾರು ಬೋಧಿವೃಕ್ಷವೆಚಿದೆ ಪ್ರಸಿದ್ಧಿಯಾಗಿದೆ.] ಕಡೇ ನಡೇದೆ ಅಲ್ಲಿ ಆಟೋಮೊಬೈಲ್ ಬ್ರಾಂಚಿನ ಲ್ಯಾನ್ ಕಂಡಿತು ನನಗೆ ಖುಷಿ ಎಲ್ಲಿಂದ ಬಂತು ನನಗೆ ತಿಳಿದಿಲ್ಲ. ಅಲ್ಲಿ ವಿಚಾರಿಸಿದರೆ ಯಾವ ರೂ ನಮಗೆ ಅಲೇಟಾಗಿದಂತೆ ತಿಳಿಯುತ್ತದೆ.
ಲ್ಯಾಬ್ನಲ್ಲಿ ವಾಸು ಸಾರ್ (ಅವತು ಯಾರು ಅಂತನೆ ಕೊತ್ತಿಲ್ಲ) ಒಬ್ಬರೆ ಎನೋ ಓದುತ್ತಿದ್ದರು. ವಲಕ್ಕೊಗಿ ಏಕ್ಸ್ಕ್ಯೂಜéಮಿ ಸಾರ್, ನಾನು ಲ್ಯಾಟ್ರಲ್ ಎಂಟ್ರಿಯಲ್ಲಿ ಆಟೋಮೊಬೈಲ್ಗೆ ಸೇರಿಕೋಂಡಿದಿನಿ ನನಗೆ ಯಾವ ರೂಂ ಅಂತ ಗೋತ್ತಿಲ್ಲ ಸರ್ ಎಲ್ಲಿ ತಗಂದಿದ್ದಾರೆ? ಅಂತ ಕೇಳಿದೆ ಅದಕ್ಕೆ 102 ಮೋಲಿದೆ ಹೋಗು ಎಂದೇಳಿ ಮತ್ತೆ ಓದಾ ತೋಡಗಿದರು. ಓಕೆ.. ಸಾರ್ ಎಚಿದೇಳಿ ನಾನು ಅಲ್ಲಿಂದ ನಿರ್ಗವಿಸಿದೆ.

No comments:
Post a Comment