ಹಾಯ್..,
ನಾನು ಯಾರಂತ ನಿನಗೆ ನೆನಪಾಗಲಿಲ್ಲವಾ? ಬೀಡು ನಿನ್ ಯಾರಂತ ನನಗೂ ಸಹ ಗೊತ್ತಿಲ್ಲ? ಈಗ ತಾನೆ ಅಂದು ನಿನ್ನ ನೋಡಿದ ನೆನಪು ಬಂತ್ತು ಅದಕ್ಕೆ ತಕ್ಷಣ ನಿನಗೆ ಪತ್ರವನ್ನು ಬರೆಯುತ್ತಿದ್ದೆನೆ ಹೇಗಿದ್ದಿಯಾ ನೀನಯ? ಅಂತ ನಾನ್ ಕೇಳೊದಿಲ್ಲ ಯಾಕೆಂದರೆ ಹಿಂದೆ ನಿನ್ ಚನ್ನಗಿತ್ತಿಲ್ಲಂತರ್ಥವಾಗುತ್ತದೆ.
ಏನ್ ಈ 2ಜಿ, 3ಜಿ , ಎಫ್.ಬಿ, ಆರ್ಕುಟ್ ಕಾಲದಲ್ಲಿ ಈ ಪತ್ರವನ್ನು ಬರೆಯುತ್ತಿರುವುದು ನಿನಗೆ ಅಚ್ಚರಿಯಾಗಿರಬಹುದು. ಅಂದು ನಾನು ಬರೆಯುತ್ತಿದ್ದ ಪೋಸ್ಟ್ ಕಾಡ್, ಇನ್ಲ್ಯಾಂಡ್ ಲೇಟರ್ ಪತ್ರಗಳಲ್ಲಿ ತಿಂಗಳಾನುಗಟ್ಟಲೆ ನಿನ್ನ ಮುಖವನ್ನೆ ಕಾಣದೆ ಮುಖದಲ್ಲಿನ ಮಧುರ ನೆನಪಿನ ಕ್ಷಣಗಳನ್ನು ಪತ್ರದಲ್ಲಿ ಬಿಚ್ಚುಡುತ್ತಿದೆ ಮತ್ತೆ ಬಾರದ ಆ ಕ್ಷಣಗಳಿಗಾಗಿ ಚಡಪಡಿಸುವ ಹೃದಯವಿದು. ನನ್ನ ನಿನ್ನ ಪತ್ರವ್ಯಾವಹಾರ ಮತ್ತೆ ಪ್ರಾರಂಭವಾಗಲಿ ಜಾರಿದ ದಿನಗಳೆಲ್ಲವು ಮತ್ತೆ ಹುಟ್ಟಲೆಂದು ಈ ಪತ್ರಗಳನ್ನು ಬರೆಯುತ್ತಿದ್ದೆನೆ.
ಇಷ್ಟು ದಿನಗಳಾದರು ನೀನು ನನಗೋಂದು ಪತ್ರವನ್ನು ಹಾಕಬಾರದಿತ್ತ. ನನಗೆ ಇತ್ತಚ್ಚಿಗೆ ಯಾವ ಪುಸ್ತಕಗಳನ್ನು ಓದುವುದಕ್ಕೆ ಆಗುತ್ತಿಲ್ಲ. ಬೆಳಗ್ಗೆದರೆ ಅದೇ ಕಾಲೇಜು, ಆದೇ ಪಾಠಗಳು ಹೇಗಾದರು ಮಾಡಿ ಹೆಚ್ಚಿನ ಅಂಕಗಳನ್ನು ಗಳಿಸಬೇಕೆನ್ನುವ ಹಠ ನನ್ನಲ್ಲಿ. ಮೊದಲೆ ನ್ನ ವಿಧ್ಯಾಭಾಸಕ್ಕೂ ನನ್ನ ಆಸಕ್ತಿಯಾ ಕ್ಷೇತ್ರಕ್ಕೂ ಸಂಬಂಧವಿಲ್ಲ.
ಇಲ್ಲಿ ಮೂರು ದಿನಗಳಿಂದ ಬರಿ ಸಣ್ಣ ಮಳೆ ಐದು ಐದು ನಿಮಿಷಕ್ಕೂ ಬರುತ್ತಿದೆ ಮನೆಯ ಮುಂದೆ ಕೇಸರು ಕದ್ದೆಯಗಿ ಬಿಟ್ಟಿದೆ ಹೊರಗೆ ಹೆಜ್ಜೆಯನ್ನು ಇಡಲಾಗುತ್ತಿಲ್ಲ. ತಾತನ ಕಪ್ಪು ಕಂಬಳಿಯನ್ನು ಹೊದ್ದಿ, ಕಿವಿಗೆ ಹತ್ತಿ ಹಾಕ್ಕೊಂಡು ಮಡ್ಡಕ್ಕಿನ ತಿನ್ನುತ್ತ ಮಳೆಯನ್ನೆ ನೋಡುತ್ತ ಕುಳಿತ್ತಿದದೆನೆ. ರಜಾದಲ್ಲಿರುವ ನನಗೆ ಮನೆಯಲ್ಲಿರೊದಕ್ಕೆ ತುಂಬಾನೆ ಬೇಜಾರು. ಟೇಬಲ್ ಮೇಲೆ ನನ್ನ ಓದಿಗಾಗಿ ಪುಸ್ತಕ ಕಾಯುತ್ತಿದೆ.
ನಮ್ಮ ಜಿಲ್ಲೆಯಲ್ಲಿರುವ ಹೇಮವಾತಿ ಜಲಶಯಕ್ಕೆ ನೀರು ಹರಿದು ಬರುವಷ್ಟ ಮಳೆ ಬಿರುಸುನಿಂದ ಸುರಿಯುತ್ತಿಲ್ಲ ಆದರೂ ರೈತಾಪಿಗಳು ಬಿತ್ತನೆ ಕಾರ್ಯವನ್ನು ಆರಂಭಿಸಿದ್ದರೆ ಕುಡಿಯುವ ನೀರಿಗಾಗಿ ಸಾಕಷ್ಟು ಹಾಹಾಕಾರ ಉಂಟಾಗಿದ್ದು ಜನರು ದೂರದಿಂದ ನೀರನ್ನು ಹೊತ್ತು ತರುವಂತಹ ಪರಿಸ್ಥಿರಿ ನಿಮಾಣವಾಗಿದೆ.
ಬಿಡು ನನ್ನ ಹಾಲು ಪುರಾಣಗಳಿರಲಿ ನಿನ್ನದೇನು ಸಮಾಚಾರ? ನಿಮ್ಮೂರಿನ ವಾರಾವರಣ ಹೇಗಿದೆ? ನಾಣು ಮುಂದಿನ ತಿಂಗಳು ಬೆಂಗಳೂರಿಗೆ ಬರುತ್ತಿದ್ದೆನೆ? ಒಂದು ಪಾಸ್ ಪೋಟ್ ಮಾಡಿಸಬೇಕ್ಕಿತ್ತು? ಸರಿ ಪತ್ರ ಉದ್ದವಾಗುತ್ತಾ ಬಂತು ಇದನ್ನು ಇಲ್ಲಿಗೆ ನಿಲ್ಲಿಸುತ್ತೆನೆ. ನನ್ನ ಮುಂದಿನ ಪತ್ರದಲ್ಲಿ ಮತ್ತೆ ಬೇಟಿಯಾಗೋಣ.

ಇಂತಿ ನಿನ್ನ ಪ್ರೀತಿಯ
ನಾ ಯಾರು?
No comments:
Post a Comment