July 31, 2013

ಶುದ್ಧಾಂತಃಕರಣ ಪ್ರೀತಿ

     ನೋಡಳು ಅವಳೇನು ವಿಶ್ವ ಸುಂದರಿಯಲ್ಲ ಅದರೂ ಸಹ ಎಲ್ಲೋ ನನಗೆ ಇಷ್ಟವಾದಲು. ಬೇಸರವೆಂದರೇ ನಾ ಅವಳನ್ನು, ಅವಳು ನನ್ನನ್ನು ಇಲ್ಲಿಯವರೆಗೂ ಭೇಟಿಯಾಗಿಲ್ಲ. ಕೇವಲ ಕಣ್ಣು ಮುಚ್ಚಿದಾಗ ಕಾಡುವಳು ದುಂಡು ಮಲ್ಲಿಗೆಯ ಗೀಡದಲ್ಲಿ ಅರಳಿದ ಹೂವಂತೆ.
     ಅವಳಿಗೇನು ಕರಳಿ ಹೇರ್ ಇಲ್ಲ ಹಾಗಂತ ಸ್ಟ್ರೇಟ್ ಹೇರಂತಲ್ಲ. ಅರ್ಥ ಬೆನ್ನಿನವರೆಗಿನ ಕೂದಲು ಅದಕ್ಕೆ ತಕ್ಕಂತೆ ಹೋಂದುವ ಹಾಗೆ ಸ್ಟೇಪ್ ಕಟ್ಟಿಂಗ್ ಮಾಡಿಸಿದ್ದಲು. ಹಣೆಯ ಮೇಲಿನ ಬೈತಲೆಯಿಂದ ಅವಳ ಕೆನ್ನೆಯ ಬಾಗಿ ಸವರುವ ಆ ತುಂಡು ಕೂದಲನ್ನು ನೋಡಿದರೆ ನನಗೆ ಮೈ ಉರಿಯುತ್ತದೆ, ಏಕೆಂದರೆ ಅವಳು ಕೊಟ್ಟಿರುವ ಆ ಕೂದಲಿಗಿನ ಸಲುಗೆ ನನಗಿಲ್ಲವೆಂದು. ತುಂಡು ಕೂದಲಿನ ತುದಿಯಲ್ಲಿ ನೀರಿನ ಮೇಲೆ ಬಿದ್ದಾ ಪುಟ್ಟ ಹನಿಯಿಂದ ಮೂಡುವ ಅಲೆಯಂತೆ ಕೆನ್ನೆಯ ಮೇಲಿನ  ಮುದ್ದು ಮುದ್ದಾದ ಡಿಂಪಾಲ್ಗೆ ತಕ್ಕಂತರಳುವ ಜೇನೂ ಗೂಡಿನ ರಸವೆಲ್ಲ ತುಂಬಿರುವ ತುಟಿಗಳ ನಡುವಿನ ಶುಭ್ರವಾದ ಮುತ್ತುಗಳು.
     ದುಂಡಾದ ಮುಖದಲ್ಲಿ ನೋಡುತ್ತಿದರೇ ಇನ್ನೂ ನೋಡಬೇಕೆನ್ನುವಂತಹ ಹಣೆಗೆ ತಕ್ಕಂತೆ ಮಾಟವಾದು ಮೂಗು, ಮುದ್ದಾದಗಲ್ಲ, ದುಂಡಾದ ಕೆನ್ನೆ. ಮಿಂಚಂತೆ ಹೊಳೆಯುವ ಕಪ್ಪು ಕಂಗಳ ಮೇಲಿನ ಕರಬೇವಿನ ಕುಡಿಯಂತ ಹುಬ್ಬುಗಳ ನಡುವೆ ನೀ ನಿಟ್ಟ ಕುಂಕುಮ ಸೂರ್ಯದಯದ ಹೊಂಬ್ಬಣದಂತೆ ನನ್ನ ಹೃದಯವನ್ನು ವಾಸದೆ ನಿಂತಿದೆ.
ನಿನ್ನ ಸುಕೋಮಲವಾದಂತಹ ಬಳ್ಳಿಯಂತಹ ಕೈಗಳ ಬೆರಳಿನ ನಡುವೆ ನನ್ನ ಬೆರಳನ್ನು ಸೇರಿಸಿ ಪಾಕರ್್, ಸಿನಿಮಾ, ಗುರು ರಾಘವೇಂದ್ರ ಮಠ, ದೇವಾಲಯ ಜೋತೆಗೆ ನದಿಯ ಅಂಚಿನಲ್ಲಿ ನಿನ್ನ ತಲೆ ನನ್ನ ಭುಜದ ಮೇಲಿಟು ಸುತ್ತುವ ಆಸೆ, ಅಂದರೆ ನೀ ಕಣ್ಣು ಮುಚ್ಚಿದಾಗ ಕಾಡುವಳು ಮಾತ್ರ ಎನ್ನವಂತಹ ನೀರಾಸೆ ನನ್ನಲ್ಲಿ.
     ನನ್ನ ಸದಾ ಕಡುವಂತಹ ನಿನ್ನ ಬಗ್ಗೆ FB  ಗೆಳಯ ನೋಡನೆ ಪ್ರಸ್ತಪಿಸಿದಾಗ ಪ್ರೀತಿ ಮನುಷ್ಯನ, ಮನುಷ್ಯನೇ ಏನು ಸಕಲ ಜೀವಿಗಳ ಅವಿಭಾಜ್ಯ ಅಂಗ. ಪ್ರಪಂಚದಲ್ಲಿ ಹುಟ್ಟಿದ ಪ್ರತಿ ಜೀವಿಯೂ ತನ್ನ ಜೀವಿತಾದ್ಯಂತ ಒಂದಲ್ಲಾ ಒಂದು ವಿಧದಲ್ಲಿ ಮತ್ತೊಂಬರನ್ನು ಪ್ರತೀಸಲೇ ಬೇಕು. ಪ್ರತೀಸುತ್ತೆವೆ ಕೂಡಾ! ಪ್ರಾಣಿಗಳು ತಮ್ಮ ಮರಿಗಳನ್ನು ಇಲ್ಲವೇ ತನ್ನ ಸಂಗಾತಿಯನ್ನು, ತಾಯಿ ಮಗುವನ್ನು, ಹಸು ಕರುವನ್ನು, ತಂದೆ ಮಕ್ಕಳನ್ನು, ಪ್ರಿಯಕರ ಪ್ರಿಯತಮೆಯನ್ನು ಪ್ರಿಯತಮೆ ಪ್ರಿಯಕರನನ್ನು, ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ಹೀಗೆ ಒಂದಲ್ಲಾ ಒಂದು ರೀತಿ ಪ್ರೀತಿಸುತ್ತಲೇ ಇರುತ್ತಾರೆ. ಹಾಗೆಯೇ ನಾನೂ ಪ್ರೀತಿಸಿದೆ. ಆದರೆ ಆ ಪ್ರೀತಿಯೇ ನನ್ನ ಬಾಳಿಗೆ ಮುಳ್ಳಾಗಿ ನನ್ನ ಹೃದಯವನ್ನು ಚುಚ್ಚುತ್ತದೆಯೆಂದಾಗಳೀ, ಚೂರಿಯಾಗಿ ನನ್ನೋಡಲನ್ನು ಇರಿತುತ್ತದೆಯೆಂದಾಲೀ ನಾನು ಕನಸಿನಲ್ಲಿಯೂ ಊಹಿಸರಲಿಲ್ಲ. ಒಂದು ಮೇಳೆ ನನಗೆ ತಿಳಿದಿದ್ದರೆ ನಾನು ಪ್ರೀತಿಸುತ್ತಲೇ ಇರಲಿಲ್ಲವೇನೋ! ಪ್ರೀತಿಯೆಂಬ ಮರೀಚಿಕೆಯ ಬೆನ್ನ ಹತ್ತಿ ನಾನು ನನ್ನ ವಿದ್ಯಾಭ್ಯಾಸವನ್ನು ಹಾಳು ಮಾಡಿಕೊಳ್ಳುತ್ತಿರಲಿಲ್ಲವೇನೋ. ನಿಜ, ಮಾಡಿ ಕೋಳ್ಳುತ್ತಿರಲಿಲ್ಲ. ಆದರೂ ಮಾಡಿಕೋಂದಿದ್ದೆ ಮಾಡಿಕೊಳ್ಳಬಾರದಿತ್ತು ಮಾಡಿಕೊಂಡಿದ್ದೆ.
     ಈ ಪ್ರಪಂಚದಲ್ಲಿ ಹೆಣ್ಣು, ಹೊನ್ನು, ಮಣ್ಣು ಇವಗಳಿಗೆ ಮನಸೋಲದ ವ್ಯಕ್ತಿಗಳ ವಿರಳ. ಈ ಮೂರು ವ್ಯಕ್ತಿಯನ್ನು  ಆಧೋಗತಿಗೊಯ್ಯತ್ತವೆ ಎಂಬುದು ನನಗಿಂದು ಅರಿವಾಗಿದೆ.
      ಭವಿಷ್ಯತಃ ಈ ಪ್ರಪಂಚದಲ್ಲಿ ಹೆಂಗಸರಷ್ಟು ಮೋಸಗಾರರು ಬೇರೆ ಯಾರೂ ಇರಲಾರದು. ಅದಕ್ಕೇ ಅಲ್ಲವೇ ಶ್ರೀ ಕೃಷ್ಣ ಹೇಳಿರುವುದು 'ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು. ಆದರೆ ಒಂದು ಹೆಣ್ಣಿನ ಅಂತರಂಗದ ಆಳವನ್ನು ಯಾರು ಗುರುತಿಸಲಾಗುವುದಿಲ್ಲವೆಂದು!' ಈ ಮಾತು ಅಕ್ಷರಶಃ ಸತ್ಯ ಎಂದು ಆತ್ನಿಯವಾಗಿ ಪ್ರತಿಕ್ರಿಯಿಸಿದ.
ಅವನ ಮಾತಿನಿಂದ ನನಗೆ ತಿಳಿಯಿತು ಇವನೋಬ್ಬ ಭಗ್ನ ಪ್ರೇಮಿ ಎಂದು ತಿಳಿದು ನಾನು ನನ್ನ ಕುತುಹಾಲಕ್ಕಾಗಿ ಹಾಗಾದರೆ ಪ್ರೇಮವೆಂದರೇನು? ಎಂಬ ಪ್ರಶ್ನೆಯನ್ನು ಕೇಳಿದೆ. ಅದಕ್ಕೆ ಈಃ ಗೆಳಯ:-
ಪ್ರೇಮವೆನೆಂದರೇನೆಂಬುದನ್ನು ಅಥರ್ೈಸಿ ವ್ಯಾಖ್ಯಾನಿಸುವುದು ಅಷ್ಟು ಸುಲಭವಲ್ಲ. ವ್ಯಕ್ತಿಯೋಬ್ಬ ಯಾವಳೋ ಒಬ್ಬಗಳನ್ನು ಪ್ರೀತಿಸುತ್ತಾನೆ ಅವನನ್ನು ಕೇಳಿದರೆ ಅವನು ಹೇಳುತ್ತಾನೆ.
     'ಅವಳು ನನ್ನ ಹೆಂಡತಿಯಾಗುವವಳು, ಅವಳು ರೂಪಂತೆಯೂ, ದಕ್ಷಳೂ, ಚುರುಕು ಬುದ್ಧಿಯವಳೂ ಅಗಿರುವದರಿಂದ ನಾನವಳನ್ನು ಪ್ರೀತಿಸುತ್ತಿದ್ದೇನೆ' ಎಂದು ಇದನ್ನೇ ಪ್ರೀತಿ ಎನ್ನೋಣವೇ? ಎಂದು ಕೇಳಿದ.
ho… doesn’t it love?”? ಎಂದು ಹೈದರಬಾದ್ FB  ೆಳತಿಯೊಬ್ಬಳು ಪ್ರತಿಕಿಯೆ ನೀಡಿದಳು ಅದಕ್ಕೆ ನಾನು ಅವನು ಅವಳನ್ನು ಪ್ರೀತಿಸುತ್ತಿದ್ದೇನೆಂದು ಹೇಳಿ ಅವಳ ಗುಣ ವೈಶಿಷ್ಟ್ಯಗಳನ್ನು ಎತ್ತಿ ತೋರಿಸುವುದರಿಂದ ಅದು ಕೇವಲ ಮೆಚ್ಚಿಗೆ, ಒಪ್ಪಿಗೆ ಮಾತ್ರ. ಒಂದು ವೇಳೆ ಅವಳಿಗಿಂತಾ ರೂಪವಂತಳೂ ದಕ್ಷಳೂ ಸಿಕ್ಕಿದರೆ ಅವಳನ್ನು ಆ ನಾನು ಪ್ರೀತಿಸುತ್ತೇನೆ ಅಂದರೆ ಅವನು ಪ್ರೀತಿಸಿದ್ದು ಯಾರನ್ನು? ಅದು ಪ್ರೀತಿ ಹೇಗಾಯಿತು? ಎಂದು ಪ್ರಶ್ನೆ ಹಾಕಬೇಕಾಗುತ್ತದೆ. ಅದರೆ ಅವನು ಪ್ರೀತಿಸಿದದು ಯಾರನ್ನು? ಅದು ಪ್ರೀತಿ ಹೇಗಾಯಿತು? ಎಂದು ಪ್ರಶ್ನೆ ಹಾಕಬೇಕಾಗುತ್ತದೆ. ಅಂದ ಮೇಲೆ ಪ್ರೀತಿ ಎಂದರೇನು? ಎಂಬುದು ಊಹೆಗೂ ನಿಲುಕದ್ದು ಎಂದು ಹೇಳಿ ನಮ್ಮ ಹರಟೆಗೆ ಮುಕ್ತಾಯ ಮಾಡಿದೆ.
     ಹಾಗೆ ನಾನು ಕುಚ್ಚರ್ಿಗೆ ವರಗಿ ಒಂದು ನಿಮಿಷ ಕಣ್ಣು ಮುಚ್ಚಿದೆ ಮತ್ತೆ ಅವಳು ಏನೋ ಉತ್ಸವಹದಲ್ಲಿ ಸಾಗರ ಅಂಚಿನಲ್ಲಿ ನನ್ನ ಪ್ರೀತಿಗೆ ಕಾಯುತ್ತಿವಲೇನೊ ಎನ್ನು ಚಿತ್ರಣ ನನ್ನಲ್ಲಿ ಮೂಡಿತು.
     ಆಗ ನನ್ನ ವನಸ್ಸಿನಲ್ಲಿ ಪ್ರೀತಿ ಪ್ರೇಮದ ಬಗ್ಗೆ ನಮ್ಮ ಆದರ್ಶಗಳು ಏನೆ ಇರಲಿ, ಬದುಕಿನ ಕೆಲಸನ್ನಿವೇಶಗಳಲ್ಲಿ ವಾಸ್ತವದೆದುರು ಕೆಲವಾರಿ ಅವು ಅರ್ಥ ಹೀನವಾಗಿ ಬಿಡುತ್ತವೆ. ಆಗ ನಾವು ಬದುಕಿನೊಡನೆ ಒಪ್ಪಂದ ಮಾಡಿಕೊಂಡು ನಮ್ಮ ಆದರ್ಶಗಳಿಗೆ ವಿರಾಮ ಹಾಕಲೇ ಬೇಕಾಗುತ್ತದೆ. ಆಗ ಮಾತ್ರ ವ್ಯಕ್ತಿಗೆ ನೆಮ್ಮದಿ ದೊರೆಯಬಲ್ಲದು.
     ಅದನ್ನುಳಿದು ನಾನು ಪ್ರೇಮಿಸಿಯೇ ತಿರುತ್ತೇನೆಂದರೆ ಅದು ತಪ್ಪಾದೀತು. ಅಂದಾಕ್ಷಣ ನಾನು ಪ್ರೀತಿಸುವುದಿಲ್ಲ ಎಂದಾಲ್ಲ ನಾನು ಪ್ರೀತಿಸವಾಕೆಯಿಂದ ಶುದ್ಧಾಂತಃಕರಣ ಪ್ರೀತಿ ದೊರೆಯುತ್ತದೆಂದು ಮನದಟ್ಟಾದರೆ ಮಾತ್ರ ಪ್ರೀತಿಸುವುದಕ್ಕೆ ನನ್ನ ಅಭ್ಯಂತರವೇನಿಲ್ಲ.

No comments:

Post a Comment