ಇಲ್ಲಿ ನೋಡಿ ನಾಗರ ಹಾವು ಎಂದು ಸುತ್ತಲಿನ ಜನರವನ್ನು ತನ್ನ ಕಡೇಗೆ ಆಕರ್ಷಶಿಸುತ್ತಿದ್ದ ಹಾಸನದ ಸಾಹ್ಯದ್ರಿ ಟ್ಯಾಕಿಸ್ನ ಮುಂಭಾಗದಲ್ಲಿನ ಒಬ್ಬ ಹುಡುಗನ ಧ್ವನಿ ನನ್ನ ಕವಿಯ ತಲುಪಿತು ತಕ್ಷಣವಲ್ಲೆ ಬ್ರೇಕ್ ಹಾಕಿ, ದೂರದಲ್ಲಿ ಬೈಕ್ ನಿಲ್ಲಿಸಿ ಹಾವಾಡಿಗನ ಹತ್ತಿರ ಬಂದು ಅಲ್ಲೆಯಿಂದ ಐಸ್ ಕ್ರೀಮ್ ಅಂಗಡಿಗೆ ಅಂಟಿಕೋಡು ಸುಮ್ಮನೆ ನೋಡುತ್ತ ನಿತ್ತೆ. ಪಕ್ಕದಿಲ್ಲದೋಬ್ಬ ರೀ... ಅದೇನೂ ಒಂದು ಗಂಟೆಯಿಂದ ಅದೇನು ಕೂಗಾಡುತ್ತಿದಿರಲ್ಲ ಅದೇನೂ ಮ್ಯಾಟ್ರುಂತ ಹೇಳಿಡ್ರಿ. ಎಂದು ಗುಡುಗಿದ. ಆ ಹಾವಾಡಿಗ ನೋಡ್ರಣ್ಣ, ನಾನ್ ಇವಗ ಮ್ಯಾಟ್ರಲ್ಲ ಹೀಳುತ್ತಿನಿ ಎಂದ ಅದಕ್ಕವ ಅದೇನು ಹೇಳಿ ಬೇಗ ಎಂದು ಮೂಗ ಮೇಲೆ ಸಿಟ್ಟು ಮಾಡಿ ಗದರಿಸಿದ. ಅದಕ್ಕೆ ಪಕ್ಕದಲ್ಲಿಂದೊಬ್ಬ ಹುಡುಗ ಇವು ಒಬ್ಬರೆ ಒಂದು ಮೂನೂರು ನಾನೂರು ಕೋಡಿ ಎಂದು ಆವನು ಸಿಟ್ಟಿನಿಂದನೆ ಕೇಳಿದ. ಹಾವಾಡಿಗ ನೀನ್ ಸುಮ್ಮನೆ ಇರಪ್ಪವೆಂದು ಹೇಳಿ ಕೈಯಾಲ್ಲಿ ಹಸಿರು ಹಿಡಿದು ಕೋಂಡು ಮುಂದೆ ಬಂದ. ನನ್ನ ಪಕ್ಕದಲ್ಲಿಂದ ಹುಡುಗ ನಾಲ್ಕ ಜನ ಸೇರಿಕೋಂಡು ಮೂನೂರು ನಾನೂರು ರೂಪಾಯಿ ಯಾಗುತ್ತೆ ತಗ, ಮೊದಲು ಅದೇನು ಮ್ಯಾಟ್ರು ಹೇಳಿ? ಎಂದು ಸಿಟ್ಟಿನಿಂದ ಹೇಳಿದ.
ಹಾವಡಿಗ ಸಮದನದಿಂಲೇ ತಾಳಿಯಣ್ಣ ಹೇಳುತ್ತಿವಿ ಕೇಳಿ ಎಂದು ಹೇಳಿದಕ್ಕೆ. ಪಕ್ಕದವ ಹೇಳಿ, ಆಗಳಿಂದ ಹಾವು ನೋಡಿ ಹಾವು ನೋಡಿ ಅಂತ ಕೊರಿತ್ತಿದಿರಿ. ಅದೇನು ಹಾವು ಕಡಿಯುತ್ತದೆ, ಸರ್ಪ ಎಡೆ ಬಿಚ್ಚುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೊ ವಿಚಾರ ಅದಕ್ಕೆ ಆ ಹಾವಡಿಗ ಅಲ್ಲೆ ಇದ್ದ ತಾತನನು ನಿಮಗೆ ಹಾವು ಹೇಗೆ ಕೂಗುತ್ತದೆಂತ ಕೊತ್ತ ಎಂದು ಕೇಳಿದಕ್ಕೆ ತಾತಾ ಮೌನವಾಗಿ ಬಿಟ್ಟರು.
ಹಾವಡಿಗ ನಿಮಗೆ ಒಬ್ಬರಿಗೆ ತೋರಿಸಿದರೆ ಅದು ಹಿಟ್ ಹಾಗುವುದಿಲ್ಲ, ನಾವು ಸಹ ಹೊಟ್ಟೆಗೆ ನೋಡ ಬೇಕು, ನಿಮ್ ಒಬ್ಬರು ನೋಡಿ ಹೋಗ್ ಬಿಟ್ಟರೆ ಎಂದು ಸಿಟ್ಟಿನಿಂದಲೇ ಹೇಳಿದ. ಅದಕ್ಕಿವ ಅದೇನು ಮ್ಯಾಟ್ರು ಹೇಳಿ?ಎಂದನು. ಹಾವಡಿಗ ನೋಡಿ ಅರ್ಜೆಂಟ್ ಮಾಡಬಾರದು, ಪಿಚ್ಚರ್ಗೆ ಹೋಗಿ ನಿಮ್ ಒಬ್ಬರೆ ಹೋದ್ರ ಅವರು ಚಾಲೂ ಮಾಡಲ್ಲ, ಎಲ್ಲರೂ ಬರಬೇಕು ಎಂದೇಳಿ ನೋಡಿಲ್ಲಿ ಹಾವು ಎನ್ನುತ್ತ ಹಾವಿನ ಪೆಟ್ಟಿಗೆ ಹತ್ತಿರ ಹೋಗಿ ಹಾವನ್ನು ತೆಗೆದ. ನೋಡಿ ಇಷ್ಟೋತ್ತುಲ್ಲ ಮಾತಡಿ ಅಣ್ಣ ಹಾವು ಹೊರ ಬಂದಕ್ಷಣ ಅಣ್ಣರೂ ಒಂದು ಇನ್ನೂರು ರೂಪಾಯಿ ಕೋಡುತ್ತರ ನೋಡೊಣವೆಂದ ಹಾವನ್ನು ವರತೆಗೆದ. ಹಸಿರು ಹಾವನ್ನು ಇನ್ನೋಂದು ಪೆಟ್ಟಿಗೆಗೆ ಹಾಕಬೇಕಾರದರೆ ಇನ್ನೊಬ್ಬ ಅದೆಂತ ಹಾವು ಅಂಗಿದೆ? ಎಂದು ಹಾಸ್ಯ ಮಾಡಿದ. ಅದಕ್ಕೆ ಹಾವಡಿಗ ಇದು ಹಸಿರು ಹಾವು...!ಎಂದು ಪಕ್ಕಕ್ಕಿಟ್ಟ.
ತತ್ತೊಂಬ್ಬ ಹಾಸ್ಯದಿಂದ ನಮ್ಮ ಕಡೇ ಹುಲ್ಲು ಮರೆಯಲ್ಲಿ ಇರುತವೆ ಹಸಿರು ಹಾವು ಎಂದ. ಹಾವಡಿಗ ನೋಡಿರಣ್ಣ ತೊರಿಸುತ್ತಿದ್ದಿನಿ ಜಾಸ್ತಿ ಕೂಗ ಬಾರದು, ಕೂಗಿ ಕೂಗಿ ಕೂಗಿ ಗಂಟಲೇಲ್ಲ ವಣಗಿ ಬಿಡುತ್ತದೆ ಎಂದಿಲಿದಕ್ಕೆ ಪಕ್ಕದ ಹುಡುಗ ಅದಕ್ಕೆ ಜಾಸ್ತಿ ಕೂಗ ಬೇಡಿ ಅಂತನೆ ನಾವು ಹೇಳಿದ್ದು ಎಂದು ಸಿಟ್ಟಿನಿಂದ ಹೇಳಿದ. ಅದನ್ನು ಲೆಕ್ಕಿಸದೆ ಹಾವಾಡಿಗ ಇಲ್ಲಿದೆ ನೋಡಿ ನಾಗರ ಹಾವು ನೋಡಿ ಅದರ ಹೆಡೆನ ವೆಂದ. ಮತ್ತೊಬ್ಬ ತಾಗಿಯನ್ನು ನಾವು ಯಾವತ್ತೂ ಹಾವಿನ ಹೆಡೆನ ನೋಡೆಇಲ್ಲವಎಂದೇಳಿದ. ಜೋತೆಗೆ ಇನ್ನೋಬ್ಬ ನಾವೇನು ಸರ್ಪ ನೋಡೆಯಿಲ್ಲ ಹೊಡೆದೆ ಇಲ್ಲ ಎಂದ ಅದಕ್ಕೆ ಹಾವಡಿಗ ಜೋತೆಯಲ್ಲಿದ ಹುಡುಗ ನಿನ್ ಹೊಡೆದಿರು ಬಡಯಿದು ಎಲ್ಲ ನಿನಗೆ ಸೇರಿದ್ದು ನಿನ್ ನೋಡಿದ ಮೇಲೆ ಮತ್ತೆ ಮಾತನಾಡ ಬಾರದು ಅಣ್ಣಎಂದು ಸಮದಾನದಿಂದಲೆ ಉತ್ತರಿಸಿದ. ಅದಕ್ಕೆ ನಿನ್ನದು ಯಾವ ಊರು? ಎಂದು ರೌಡಿಗಳು ಕೇಳುವ ಹಾಗೆ ಕೇಳಿದ. ಅದಕ್ಕೆ ಇದೇ ಊರು ಚನ್ನಪಟ್ಟಣಎಂದು ಉತ್ತರಿಸಿದ. ಪಕ್ಕದ ಹುಡುಗ ಯಾವುದಾದರು ಫಿಲಮ್ ಜಾಸ್ತಿ ಕೂಯಿದರೆ ಜನ ಏನ್ ಅನ್ನುತ್ತಾರೆ......
ಆಗ ಅಲ್ಲಿಗೆ ಬಂದ ಸೀನಿಯಾರ್ ಹಾವಾಡಿಗ ನಿಮ್ ಹೇಳಿದ್ ಸತ್ಯಾ ಎಂದು ಹೇಳಿ ತೋರಿಸುತ್ತಾನೆ ನೋಡಿ ನಿಮ್ಮ ಕೈಯಲ್ಲಿ ಹಾಗೂವಷ್ಟು ದಾನ ಧರ್ಮ ಮಾಡಿ ಎಂದನು. ಅದಲಿಂದ ಜಾಸ್ತಿ ಮಾತಡುತ್ತಿದ್ದ ಹುಡುಲ ತನ್ನ ಹಿಂದಿ ಜೋಬಿಗೆ ಕೈಹಾಕಿ ಪಾರ್ಸಯಿಂದ ನೂರು ರೂಪಾಯಿ ತೆಗೆದು ಇದು ಹಾವಿಗೆ ಎಂದು ಸಿನಿಯಾರ್ ಹಾವಾಡಿಗನಿಗೆ ನೀಡಿದ. ಅಣ್ಣ ಯಾರದರೂ ದಾನ ಧರ್ಮಮಾಡಿ ಎಂದು ಎಲ್ಲರತ್ತಿ ಹೋಗಿ ಬೇಡಿದ. ಅಲ್ಲಿಗೆ ಬಂದ ಹಾವಡಿಗನ ಸ್ನೇಹಿತನೊಬ್ಬ ಅಣ್ಣ ಇದೇನು ನಾಗರಹಾವ ಎಂದು ಕೇಳಿದ ಅದಕ್ಕೆ ಸಿನಿಯಾರ್ ನಿನಗೆ ಯಾವ ರೀತಿ ಕಾಣುತ್ತೆಂದ. ಅಣ್ಣ ನಾನು ನೂರು ರೂಪಾಯಿ ಕೊಡುತ್ತಿ ಒಂದು ಸಾರಿ ಹಿಡಿದು ಕೋಡುತ್ತಿನಿ ಎಂದ ಅದಕ್ಕಿವ ನಿನ್ ಸಾವಿರ ಕೊಡುತ್ತಿನಿ ಅಂದ್ರು ನಿನ್ನ ಕೈಯಲ್ಲಿ ಕೊಡಲ್ಲ ಎಂದೇಳಿ. ಯಾಕೆಂದರೆ ಅವನ ಕೈಯಲ್ಲಿ ಗರುಡಮಚ್ಚೆ ಇತ್ತು.
ಹೀಗೆ ಹಾವಡಿಗನ ಹಾವಾಟವನ್ನು ಮಾಡುತ್ತಿದ್ದೆ. ಜನರು ಆಡುತ್ತಿದ್ದೆ ಕೋಕ್ಕೂ ಮಾತುಳು ಅವನನ್ನು ನೋಡುತ್ತಿದ್ದ ರೀತಿ ನನಗೆ ಒಂದು ರೀತಿಯಲ್ಲಿ ಬೇಜಾರಾಯಿತು. ಆ ಜಾಗದಲ್ಲಿ ಇವರು ಇದ್ದದರೇ ಇವರು ಎನ್ ಮಾಡುತ್ತಿದ್ದರು ಎನ್ನುವುದು ನನ್ನಲ್ಲಿ ನಾನೆ ಪ್ರಶ್ನ ಹಾಕಿಕೋಂಡು?
ಹಾವಾಡಿಗನ ಹಾವಾಟ ಮೂಗಿದ ಮೇಲೆ ನಾನು ಅವರತ್ತಿರ ಹೋಗಿ ಮಾತನಾಡಿಸಿದೆ. ಆಗ ಹಾವಾಡಿಗ ಬಾಬು ಹೇಳಿದ್ದು ನಾವು ಮೂವತ್ತು ಮರ್ಷದಿಂದ ಹಾವಾಡಿಸಿತ್ತಿದಿವಿ ಇಲ್ಲಿ, ನಾವು ಹಾವು ಜಾಸ್ತಿ ಮಾಡಗಲ್ಲ, ಬರಿ ಒಂದು ಕೆರೆ ಹಾವು, ಒಂದು ನಾಗರಹಾವು ಮಡಗಿರುತ್ತಿವಿ. ಇದಲ್ಲದೆ ನಾವು ಬೇರೆ ಕಡೆ ನಾವೇನಾದರು ಹಿಡಿದರೆ ನಾವು ಕಾಡಿಗೆ ಹೋಗಿ ಬಿಟ್ಟು ಬಿಡುತ್ತಿವಿ. ಇಲ್ಲಂದರೆ ಅರಣ್ಯ ಇಲಾಖೆಯವರಿಗೆ ಕೊಟ್ಟಿ ಬಿಡುತ್ತಿವಿ. ನಾವೇನು ಹಾವು ಮಡಗಲ್ಲ. ಮ್ಯಾಜಿಕ್ಗಾಗಿ ಬರಿ ರಬ್ಬರ್ ಹಾವು ಹಿಡುಕೊಡಿದಿವಿ, ದಿನದಲ್ಲಿ ಒಂದು ಗಂಟೆ ಮ್ಯಾಜಿಕ್ ಶೋ... ನಡೇಸುತ್ತಿವಿ ಇದರಿಂದ ಬರುವ ಜನರನ್ನು ಖುಷಿ ಪಡಿಸುತ್ತಿವಿ. ಅವರ ಮನಸಿಂದ ಇಷ್ಟೆ ಕೊಡಿಯಂತ ಕೇಳೊದಿಲ್ಲ ಐದು ರೂಪಾಯಿ ಹತ್ತು ರೂಪಾಯಿ ಐವತ್ತು ರೂಪಾಯಿ ಅವರು ಏನ್ ಕೋಡುತ್ತರೆ ಅದರಿಂದ ನಮ್ಮ ಜೀವನ ಸಾಗೂಸುತ್ತಿವಿ ಇದೇ ನಮ್ಮ ಜೀವನ.
ಡೈಲಿ ನಾವು ಇಲ್ಲೇ ಆಟ ನಡೇಸುತ್ತಿವಿ, ಯಾರೇ ಮನೆಯಲ್ಲಿ ಹಾವು ಬಂದರು ಹಿಡಿತ್ತಿನಿ ಸಾರ್, ಅವರು ಪ್ರೀತಿಯಿಂದ ಏನ್ ಕೋಡುತ್ತರೇ ಅದನ್ನು ಇಸ್ಕೊಲ್ಲುತ್ತಿನಿ ಹಾವು ತಗದೋಗಿ ಕಾಡಿಗೆ ಬಿಡುತ್ತಿನಿ ಹಾವ ನಾವು ಮಡಗಲ್ಲ. ನಮ್ಮಲ್ಲಿ ರಾಬ್ಬರ್ ಹಾವು ಮಡಗಿ ಮ್ಯಾಜಿಕ್ ಶೋ... ಮಾಡಿ ಜೀವನ ಮಾಡುತ್ತಿವಿ ಸಾರ್, ನಾಮಗೆ ಆಸ್ತಿ, ಜವೀನು ಮನೆ ಮಠ ಯಾವುದಿಲ್ಲ ನಾವು ಪುಟ್ ಬಾತಾಲ್ಲೇ ಜೀವನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಿನಿ ಸಾರ್, ನನಗೆ ಮೂರು ಜನ ಮಕ್ಕಳು ಒಂದು ಗಂಡು ಮಗ, ಎರಡು ಹೆಣ್ಣು ಮಕ್ಕಳು ಒಬ್ಬಳನ್ನು ಮದುವೆ ಮಾಡಿದ್ದಿನಿ, ಇನ್ನೊಬ್ಬಳು ಮಗಳಿದ್ದಳೆ ಅವಳನ್ನು ಮದುವೆ ಮಾಡಬೇಕು ಜೋತೆಗೊಬ್ಬ ಮಗನಿದ್ದನೆ.
ಇದರಲ್ಲೆ ನಾವು ಜೀವನ ಮಾಡಿ ಕಾಲ ಕಲೆಯುತ್ತಿದ್ದಿನಿ ಸಾರ್, ನಮಗೆ ಯಾವುದೆ ರೀತಿಯ ಸಕರ್ಾರದಿಂದಾಗಲಿ ಸಹಾಯವಿಲ್ಲ. ದಿನ ಒಂದು ಕೆರೆ ಹಾವಿಗೆ ಹಸಿರು ಹಾವಿಗೆ ಜೋತೆಗೆ ನಾಗರಹಾವ ಇಲ್ಲಿ ಕೇಶವಂತ ಇದರಲ್ಲ ಅವರತ್ರ ತೆಗೆದುಕೊಂಡು ಮತ್ತೆ ಅವರಿಗೆ ಕೊಟ್ಟಿಬಿಡುತ್ತಿನಿ ನಾವು ನಾಗರ ಹಾವ ಮಡಗಲ್ಲ. ಕೆರೆಹಾವ ಮಡಿಕೊಲ್ಲುತ್ತಿನಿ ಅಷ್ಟೆ. ಹಾವುಗಳಿಗೆ ದಿನ ಇಪ್ಪತ್ತು ಮೂವತ್ತು ರೂಪಾಯಿ ಖರ್ಚ ಬರುತ್ತೆ ದಿನ ಒಂದೇರಡು ಶೋ ಮಾಡಿದರೆ ಒಂದು ನೂರು ಇನ್ನೂರು ರೂಪಾಯಿ ಬರುತ್ತದೆ. ಒಂದು ದಿನ ನೂರು ರೂಪಾಯಿಯಾಗುತ್ತದೆ ಮತ್ತೋಂದಿನ ಇನ್ನೂರು ರೂಪಾಯಿಯಾಗುತ್ತದೆ ಒಬ್ಬರೂ ಐವತ್ತು ರೂಪಾಯಿ ಕೊಡುತ್ತರೆ ಒಬ್ಬರೂ ಕೋಡುವುದಿಲ್ಲ ಹಾಗೇ ನೋಡಿಕೊಂಡು ಹೋಗ್ ಬಿಡುತ್ತರೆ. ಸಾಯಕಾಲ ತನಕ ನಾವು ಮಾಡುವುದಿಲ್ಲ ದಿನ ಒಂದೇರಡೂ ಶೋ.. ಮಾಡ್ತ್ತಿವಿ ಅಷ್ಟೆ ದಿನಾ ನಾವು ಇಲ್ಲೆ ಆಟ ಮಾಡೋದು ಒಂದು ನೂರು ಇನ್ನೂರು ಕಲೇಟ್ ಹಾಗಬಹುದು. ನಮಗೆ ಸ್ವಂತ ಮನೆಯಿಲ್ಲ ಟೆಂಟ್ ಹಾಕಿಕೋಂಡು ಅಲ್ಲೆ ಇದ್ದಿವಿ ಸಾರ್...
ಸಾರ್ ನಾವು ಬೆಂಗಳೂರಿನಲ್ಲಿ 350 ಹಾವಡಿಸೊರೊದು ಮನೆ ಇದ್ದವೆ. ನಾವೆಲ್ಲ ಹಾವಡಿಸೊಕ್ಕೆ ಲೈಸಾನ್ಸ್ಗಾಗಿ ಸ್ಟ್ರೈಕ್ ಮಾಡಿದಿವಿ ನಮಗೆ ಮೆಂಕಟಸ್ವಾಮಿಯಂತ ಲೀಡರ್ ಅವರ ಜೋತೆ ನಾವು ರೋಡ್ಯಲ್ಲ ಬ್ಲಾಕ್ ಮಾಡಿ ಎಷ್ಟೋ ಸಾರಿ ಸ್ಟ್ರೈಕ್ ಮಾಡಿದಿವಿ ನಮ್ಮ ಪೋಟ ಗಿಟವೆಲ್ಲ ಕೋಟ್ಟಿದಿವಿ. ನಾವು 350 ಮನೆಯವರು ಕನರ್ಾಟಕದಲ್ಲಿ ಎಲ್ಲಿದಿವಿ ಅದನ್ನು ಇಲ್ಲಿಯ ಅರಣ್ಯ ಇಲಾಖೆಗೆ ಕಳಿಸಿದರೆ ಅದರಲ್ಲಿ ನನ್ನದು ಇದೆ ಸಾರ್.., ನನಗೆ ಹಾವಾಡಿಸಲು ಪರವಿಷನ್ ಕೋಡಿ ಎಂದು ಕೆಳಿದರೆ ಅವರು ನಾನ್ ನಿಮಗೆ ಪರವಿಷನ್ ಕೋಡಲ್ಲ ಅಂದ್ರು. ಅವೇಲೆ ನಾವು ಅಲ್ಲಿಗೆ ಹೊಗಲಿಲ್ಲ.
ನಮಗೆ ಇದರಲ್ಲೆ ಜೀವನ ನಡೇಯೊದು ಇದನ್ನು ಬಿಟ್ಟು ನಮಗೆ ಬೇರೆ ದಾರಿಯೇ ಇಲ್ಲ. ಈಗ ಎಲೆಕ್ಸನ್ನಲ್ಲಿ ಗೆದ್ದಿದರಲ್ಲ ಅವರಿಗೆ ತಿಳಿಸುತ್ತಿವಿ ಅವರು ಏನ್ ಹೇಳುತ್ತಾರಂತ ನಾವು ನಿಮಗೆ ತಿಳಿಸುತ್ತಿವಂತ ನಮಗೆ ಟೈಂ ಕೋಟ್ಟಿದ್ದರೆ ಸಾರ್. ನಮಗೆ 6 ತಿಂಗಳು 1 ವರ್ಷದ ಟೈಂ ಕೋಟ್ಟಿದ್ದರೆ. ಅವರು ನಮಗೋಂದು ಲೈಸಾನ್ಸ್ ಕೋಟ್ಟಿ ಬಿಟ್ಟರೇ ನಾವು ಜಾಸ್ತಿ ಏನ್ ಮಾಡಗಲ್ಲ ಒಂದು ನಾಗರ ಹಾವು ಒಂದು ಕೆರೆ ಹಾವು ಮಡಗಿ ನಮ್ಮ ಜೀವನ ನಡೇಸುತ್ತಿವಿ ಸಾರ್. ಯಾರೆ ಮನೆಯಲ್ಲಿ ಹಾವು ಬಂದು ಏನೇ ಪ್ರಬ್ಲಂಮ್ ಬಂದರು ಹಾವು ಕಚ್ಚಿದರೆ ಬಂದು ಔಷದಿ ಕೊಡುತ್ತಿವಿ ಒಬ್ಬರ ಜೀವನ ಉಳುಸುತ್ತಿವಿ. ಇದೋಂದು ವ್ಯವಸ್ಥೆ ಮಾಡಿಕೊಟ್ಟರೆ ನಮ್ಮ ಜೀವನಕ್ಕೊಂದು ದಾರಿಯಾಗುತ್ತೆ. ಎಂದು ಕಣ್ಣಿರಿಟ್ಟಿ ಹೇಳಿದ. ಹಾವಾಡಿಗ ಸಾಲೀಂ (ಬಾಬು): 9008756351
ಹಾವಡಿಗ ಸಮದನದಿಂಲೇ ತಾಳಿಯಣ್ಣ ಹೇಳುತ್ತಿವಿ ಕೇಳಿ ಎಂದು ಹೇಳಿದಕ್ಕೆ. ಪಕ್ಕದವ ಹೇಳಿ, ಆಗಳಿಂದ ಹಾವು ನೋಡಿ ಹಾವು ನೋಡಿ ಅಂತ ಕೊರಿತ್ತಿದಿರಿ. ಅದೇನು ಹಾವು ಕಡಿಯುತ್ತದೆ, ಸರ್ಪ ಎಡೆ ಬಿಚ್ಚುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೊ ವಿಚಾರ ಅದಕ್ಕೆ ಆ ಹಾವಡಿಗ ಅಲ್ಲೆ ಇದ್ದ ತಾತನನು ನಿಮಗೆ ಹಾವು ಹೇಗೆ ಕೂಗುತ್ತದೆಂತ ಕೊತ್ತ ಎಂದು ಕೇಳಿದಕ್ಕೆ ತಾತಾ ಮೌನವಾಗಿ ಬಿಟ್ಟರು.
ಹಾವಡಿಗ ನಿಮಗೆ ಒಬ್ಬರಿಗೆ ತೋರಿಸಿದರೆ ಅದು ಹಿಟ್ ಹಾಗುವುದಿಲ್ಲ, ನಾವು ಸಹ ಹೊಟ್ಟೆಗೆ ನೋಡ ಬೇಕು, ನಿಮ್ ಒಬ್ಬರು ನೋಡಿ ಹೋಗ್ ಬಿಟ್ಟರೆ ಎಂದು ಸಿಟ್ಟಿನಿಂದಲೇ ಹೇಳಿದ. ಅದಕ್ಕಿವ ಅದೇನು ಮ್ಯಾಟ್ರು ಹೇಳಿ?ಎಂದನು. ಹಾವಡಿಗ ನೋಡಿ ಅರ್ಜೆಂಟ್ ಮಾಡಬಾರದು, ಪಿಚ್ಚರ್ಗೆ ಹೋಗಿ ನಿಮ್ ಒಬ್ಬರೆ ಹೋದ್ರ ಅವರು ಚಾಲೂ ಮಾಡಲ್ಲ, ಎಲ್ಲರೂ ಬರಬೇಕು ಎಂದೇಳಿ ನೋಡಿಲ್ಲಿ ಹಾವು ಎನ್ನುತ್ತ ಹಾವಿನ ಪೆಟ್ಟಿಗೆ ಹತ್ತಿರ ಹೋಗಿ ಹಾವನ್ನು ತೆಗೆದ. ನೋಡಿ ಇಷ್ಟೋತ್ತುಲ್ಲ ಮಾತಡಿ ಅಣ್ಣ ಹಾವು ಹೊರ ಬಂದಕ್ಷಣ ಅಣ್ಣರೂ ಒಂದು ಇನ್ನೂರು ರೂಪಾಯಿ ಕೋಡುತ್ತರ ನೋಡೊಣವೆಂದ ಹಾವನ್ನು ವರತೆಗೆದ. ಹಸಿರು ಹಾವನ್ನು ಇನ್ನೋಂದು ಪೆಟ್ಟಿಗೆಗೆ ಹಾಕಬೇಕಾರದರೆ ಇನ್ನೊಬ್ಬ ಅದೆಂತ ಹಾವು ಅಂಗಿದೆ? ಎಂದು ಹಾಸ್ಯ ಮಾಡಿದ. ಅದಕ್ಕೆ ಹಾವಡಿಗ ಇದು ಹಸಿರು ಹಾವು...!ಎಂದು ಪಕ್ಕಕ್ಕಿಟ್ಟ.
ತತ್ತೊಂಬ್ಬ ಹಾಸ್ಯದಿಂದ ನಮ್ಮ ಕಡೇ ಹುಲ್ಲು ಮರೆಯಲ್ಲಿ ಇರುತವೆ ಹಸಿರು ಹಾವು ಎಂದ. ಹಾವಡಿಗ ನೋಡಿರಣ್ಣ ತೊರಿಸುತ್ತಿದ್ದಿನಿ ಜಾಸ್ತಿ ಕೂಗ ಬಾರದು, ಕೂಗಿ ಕೂಗಿ ಕೂಗಿ ಗಂಟಲೇಲ್ಲ ವಣಗಿ ಬಿಡುತ್ತದೆ ಎಂದಿಲಿದಕ್ಕೆ ಪಕ್ಕದ ಹುಡುಗ ಅದಕ್ಕೆ ಜಾಸ್ತಿ ಕೂಗ ಬೇಡಿ ಅಂತನೆ ನಾವು ಹೇಳಿದ್ದು ಎಂದು ಸಿಟ್ಟಿನಿಂದ ಹೇಳಿದ. ಅದನ್ನು ಲೆಕ್ಕಿಸದೆ ಹಾವಾಡಿಗ ಇಲ್ಲಿದೆ ನೋಡಿ ನಾಗರ ಹಾವು ನೋಡಿ ಅದರ ಹೆಡೆನ ವೆಂದ. ಮತ್ತೊಬ್ಬ ತಾಗಿಯನ್ನು ನಾವು ಯಾವತ್ತೂ ಹಾವಿನ ಹೆಡೆನ ನೋಡೆಇಲ್ಲವಎಂದೇಳಿದ. ಜೋತೆಗೆ ಇನ್ನೋಬ್ಬ ನಾವೇನು ಸರ್ಪ ನೋಡೆಯಿಲ್ಲ ಹೊಡೆದೆ ಇಲ್ಲ ಎಂದ ಅದಕ್ಕೆ ಹಾವಡಿಗ ಜೋತೆಯಲ್ಲಿದ ಹುಡುಗ ನಿನ್ ಹೊಡೆದಿರು ಬಡಯಿದು ಎಲ್ಲ ನಿನಗೆ ಸೇರಿದ್ದು ನಿನ್ ನೋಡಿದ ಮೇಲೆ ಮತ್ತೆ ಮಾತನಾಡ ಬಾರದು ಅಣ್ಣಎಂದು ಸಮದಾನದಿಂದಲೆ ಉತ್ತರಿಸಿದ. ಅದಕ್ಕೆ ನಿನ್ನದು ಯಾವ ಊರು? ಎಂದು ರೌಡಿಗಳು ಕೇಳುವ ಹಾಗೆ ಕೇಳಿದ. ಅದಕ್ಕೆ ಇದೇ ಊರು ಚನ್ನಪಟ್ಟಣಎಂದು ಉತ್ತರಿಸಿದ. ಪಕ್ಕದ ಹುಡುಗ ಯಾವುದಾದರು ಫಿಲಮ್ ಜಾಸ್ತಿ ಕೂಯಿದರೆ ಜನ ಏನ್ ಅನ್ನುತ್ತಾರೆ......
ಆಗ ಅಲ್ಲಿಗೆ ಬಂದ ಸೀನಿಯಾರ್ ಹಾವಾಡಿಗ ನಿಮ್ ಹೇಳಿದ್ ಸತ್ಯಾ ಎಂದು ಹೇಳಿ ತೋರಿಸುತ್ತಾನೆ ನೋಡಿ ನಿಮ್ಮ ಕೈಯಲ್ಲಿ ಹಾಗೂವಷ್ಟು ದಾನ ಧರ್ಮ ಮಾಡಿ ಎಂದನು. ಅದಲಿಂದ ಜಾಸ್ತಿ ಮಾತಡುತ್ತಿದ್ದ ಹುಡುಲ ತನ್ನ ಹಿಂದಿ ಜೋಬಿಗೆ ಕೈಹಾಕಿ ಪಾರ್ಸಯಿಂದ ನೂರು ರೂಪಾಯಿ ತೆಗೆದು ಇದು ಹಾವಿಗೆ ಎಂದು ಸಿನಿಯಾರ್ ಹಾವಾಡಿಗನಿಗೆ ನೀಡಿದ. ಅಣ್ಣ ಯಾರದರೂ ದಾನ ಧರ್ಮಮಾಡಿ ಎಂದು ಎಲ್ಲರತ್ತಿ ಹೋಗಿ ಬೇಡಿದ. ಅಲ್ಲಿಗೆ ಬಂದ ಹಾವಡಿಗನ ಸ್ನೇಹಿತನೊಬ್ಬ ಅಣ್ಣ ಇದೇನು ನಾಗರಹಾವ ಎಂದು ಕೇಳಿದ ಅದಕ್ಕೆ ಸಿನಿಯಾರ್ ನಿನಗೆ ಯಾವ ರೀತಿ ಕಾಣುತ್ತೆಂದ. ಅಣ್ಣ ನಾನು ನೂರು ರೂಪಾಯಿ ಕೊಡುತ್ತಿ ಒಂದು ಸಾರಿ ಹಿಡಿದು ಕೋಡುತ್ತಿನಿ ಎಂದ ಅದಕ್ಕಿವ ನಿನ್ ಸಾವಿರ ಕೊಡುತ್ತಿನಿ ಅಂದ್ರು ನಿನ್ನ ಕೈಯಲ್ಲಿ ಕೊಡಲ್ಲ ಎಂದೇಳಿ. ಯಾಕೆಂದರೆ ಅವನ ಕೈಯಲ್ಲಿ ಗರುಡಮಚ್ಚೆ ಇತ್ತು.
ಹೀಗೆ ಹಾವಡಿಗನ ಹಾವಾಟವನ್ನು ಮಾಡುತ್ತಿದ್ದೆ. ಜನರು ಆಡುತ್ತಿದ್ದೆ ಕೋಕ್ಕೂ ಮಾತುಳು ಅವನನ್ನು ನೋಡುತ್ತಿದ್ದ ರೀತಿ ನನಗೆ ಒಂದು ರೀತಿಯಲ್ಲಿ ಬೇಜಾರಾಯಿತು. ಆ ಜಾಗದಲ್ಲಿ ಇವರು ಇದ್ದದರೇ ಇವರು ಎನ್ ಮಾಡುತ್ತಿದ್ದರು ಎನ್ನುವುದು ನನ್ನಲ್ಲಿ ನಾನೆ ಪ್ರಶ್ನ ಹಾಕಿಕೋಂಡು?
ಹಾವಾಡಿಗನ ಹಾವಾಟ ಮೂಗಿದ ಮೇಲೆ ನಾನು ಅವರತ್ತಿರ ಹೋಗಿ ಮಾತನಾಡಿಸಿದೆ. ಆಗ ಹಾವಾಡಿಗ ಬಾಬು ಹೇಳಿದ್ದು ನಾವು ಮೂವತ್ತು ಮರ್ಷದಿಂದ ಹಾವಾಡಿಸಿತ್ತಿದಿವಿ ಇಲ್ಲಿ, ನಾವು ಹಾವು ಜಾಸ್ತಿ ಮಾಡಗಲ್ಲ, ಬರಿ ಒಂದು ಕೆರೆ ಹಾವು, ಒಂದು ನಾಗರಹಾವು ಮಡಗಿರುತ್ತಿವಿ. ಇದಲ್ಲದೆ ನಾವು ಬೇರೆ ಕಡೆ ನಾವೇನಾದರು ಹಿಡಿದರೆ ನಾವು ಕಾಡಿಗೆ ಹೋಗಿ ಬಿಟ್ಟು ಬಿಡುತ್ತಿವಿ. ಇಲ್ಲಂದರೆ ಅರಣ್ಯ ಇಲಾಖೆಯವರಿಗೆ ಕೊಟ್ಟಿ ಬಿಡುತ್ತಿವಿ. ನಾವೇನು ಹಾವು ಮಡಗಲ್ಲ. ಮ್ಯಾಜಿಕ್ಗಾಗಿ ಬರಿ ರಬ್ಬರ್ ಹಾವು ಹಿಡುಕೊಡಿದಿವಿ, ದಿನದಲ್ಲಿ ಒಂದು ಗಂಟೆ ಮ್ಯಾಜಿಕ್ ಶೋ... ನಡೇಸುತ್ತಿವಿ ಇದರಿಂದ ಬರುವ ಜನರನ್ನು ಖುಷಿ ಪಡಿಸುತ್ತಿವಿ. ಅವರ ಮನಸಿಂದ ಇಷ್ಟೆ ಕೊಡಿಯಂತ ಕೇಳೊದಿಲ್ಲ ಐದು ರೂಪಾಯಿ ಹತ್ತು ರೂಪಾಯಿ ಐವತ್ತು ರೂಪಾಯಿ ಅವರು ಏನ್ ಕೋಡುತ್ತರೆ ಅದರಿಂದ ನಮ್ಮ ಜೀವನ ಸಾಗೂಸುತ್ತಿವಿ ಇದೇ ನಮ್ಮ ಜೀವನ.
ಡೈಲಿ ನಾವು ಇಲ್ಲೇ ಆಟ ನಡೇಸುತ್ತಿವಿ, ಯಾರೇ ಮನೆಯಲ್ಲಿ ಹಾವು ಬಂದರು ಹಿಡಿತ್ತಿನಿ ಸಾರ್, ಅವರು ಪ್ರೀತಿಯಿಂದ ಏನ್ ಕೋಡುತ್ತರೇ ಅದನ್ನು ಇಸ್ಕೊಲ್ಲುತ್ತಿನಿ ಹಾವು ತಗದೋಗಿ ಕಾಡಿಗೆ ಬಿಡುತ್ತಿನಿ ಹಾವ ನಾವು ಮಡಗಲ್ಲ. ನಮ್ಮಲ್ಲಿ ರಾಬ್ಬರ್ ಹಾವು ಮಡಗಿ ಮ್ಯಾಜಿಕ್ ಶೋ... ಮಾಡಿ ಜೀವನ ಮಾಡುತ್ತಿವಿ ಸಾರ್, ನಾಮಗೆ ಆಸ್ತಿ, ಜವೀನು ಮನೆ ಮಠ ಯಾವುದಿಲ್ಲ ನಾವು ಪುಟ್ ಬಾತಾಲ್ಲೇ ಜೀವನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಿನಿ ಸಾರ್, ನನಗೆ ಮೂರು ಜನ ಮಕ್ಕಳು ಒಂದು ಗಂಡು ಮಗ, ಎರಡು ಹೆಣ್ಣು ಮಕ್ಕಳು ಒಬ್ಬಳನ್ನು ಮದುವೆ ಮಾಡಿದ್ದಿನಿ, ಇನ್ನೊಬ್ಬಳು ಮಗಳಿದ್ದಳೆ ಅವಳನ್ನು ಮದುವೆ ಮಾಡಬೇಕು ಜೋತೆಗೊಬ್ಬ ಮಗನಿದ್ದನೆ.
ಸಾರ್ ನಾವು ಬೆಂಗಳೂರಿನಲ್ಲಿ 350 ಹಾವಡಿಸೊರೊದು ಮನೆ ಇದ್ದವೆ. ನಾವೆಲ್ಲ ಹಾವಡಿಸೊಕ್ಕೆ ಲೈಸಾನ್ಸ್ಗಾಗಿ ಸ್ಟ್ರೈಕ್ ಮಾಡಿದಿವಿ ನಮಗೆ ಮೆಂಕಟಸ್ವಾಮಿಯಂತ ಲೀಡರ್ ಅವರ ಜೋತೆ ನಾವು ರೋಡ್ಯಲ್ಲ ಬ್ಲಾಕ್ ಮಾಡಿ ಎಷ್ಟೋ ಸಾರಿ ಸ್ಟ್ರೈಕ್ ಮಾಡಿದಿವಿ ನಮ್ಮ ಪೋಟ ಗಿಟವೆಲ್ಲ ಕೋಟ್ಟಿದಿವಿ. ನಾವು 350 ಮನೆಯವರು ಕನರ್ಾಟಕದಲ್ಲಿ ಎಲ್ಲಿದಿವಿ ಅದನ್ನು ಇಲ್ಲಿಯ ಅರಣ್ಯ ಇಲಾಖೆಗೆ ಕಳಿಸಿದರೆ ಅದರಲ್ಲಿ ನನ್ನದು ಇದೆ ಸಾರ್.., ನನಗೆ ಹಾವಾಡಿಸಲು ಪರವಿಷನ್ ಕೋಡಿ ಎಂದು ಕೆಳಿದರೆ ಅವರು ನಾನ್ ನಿಮಗೆ ಪರವಿಷನ್ ಕೋಡಲ್ಲ ಅಂದ್ರು. ಅವೇಲೆ ನಾವು ಅಲ್ಲಿಗೆ ಹೊಗಲಿಲ್ಲ.
ನಮಗೆ ಇದರಲ್ಲೆ ಜೀವನ ನಡೇಯೊದು ಇದನ್ನು ಬಿಟ್ಟು ನಮಗೆ ಬೇರೆ ದಾರಿಯೇ ಇಲ್ಲ. ಈಗ ಎಲೆಕ್ಸನ್ನಲ್ಲಿ ಗೆದ್ದಿದರಲ್ಲ ಅವರಿಗೆ ತಿಳಿಸುತ್ತಿವಿ ಅವರು ಏನ್ ಹೇಳುತ್ತಾರಂತ ನಾವು ನಿಮಗೆ ತಿಳಿಸುತ್ತಿವಂತ ನಮಗೆ ಟೈಂ ಕೋಟ್ಟಿದ್ದರೆ ಸಾರ್. ನಮಗೆ 6 ತಿಂಗಳು 1 ವರ್ಷದ ಟೈಂ ಕೋಟ್ಟಿದ್ದರೆ. ಅವರು ನಮಗೋಂದು ಲೈಸಾನ್ಸ್ ಕೋಟ್ಟಿ ಬಿಟ್ಟರೇ ನಾವು ಜಾಸ್ತಿ ಏನ್ ಮಾಡಗಲ್ಲ ಒಂದು ನಾಗರ ಹಾವು ಒಂದು ಕೆರೆ ಹಾವು ಮಡಗಿ ನಮ್ಮ ಜೀವನ ನಡೇಸುತ್ತಿವಿ ಸಾರ್. ಯಾರೆ ಮನೆಯಲ್ಲಿ ಹಾವು ಬಂದು ಏನೇ ಪ್ರಬ್ಲಂಮ್ ಬಂದರು ಹಾವು ಕಚ್ಚಿದರೆ ಬಂದು ಔಷದಿ ಕೊಡುತ್ತಿವಿ ಒಬ್ಬರ ಜೀವನ ಉಳುಸುತ್ತಿವಿ. ಇದೋಂದು ವ್ಯವಸ್ಥೆ ಮಾಡಿಕೊಟ್ಟರೆ ನಮ್ಮ ಜೀವನಕ್ಕೊಂದು ದಾರಿಯಾಗುತ್ತೆ. ಎಂದು ಕಣ್ಣಿರಿಟ್ಟಿ ಹೇಳಿದ. ಹಾವಾಡಿಗ ಸಾಲೀಂ (ಬಾಬು): 9008756351
No comments:
Post a Comment