ಪ್ರೀತಿಯ ತಮಾಷೆಗಳು
ವಯಸ್ಸು, ಸಂಬಳದ ಚಿಂತೆಯಿಲ್ಲ
ಬಲವಾದ ಪ್ರಶ್ನೆಗಳ ಕೇಳುವುದಿಲ್ಲ
ಪ್ರೇಮಿಯ ಹಂಬಲ ಮಾತ್ರ ಹೆಚ್ಚುತ್ತಿದೆ
ಕ್ಷಮೆಯ ಅಪರಾಧಕ್ಕೆ ಜಾಗವಿಲ್ಲ.
ಈ ನಿರ್ಧಾರಗಳು ನಿರ್ಧಾರವಲ್ಲ
ಇರಲಿ ಬಿಡಿ ಇವೆಲ್ಲವೂ ಸ್ವಾಭಾವಿಕ
ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು
ವಯಸ್ಸು, ಸಂಬಳದ ಚಿಂತೆಯಿಲ್ಲ
ಬಲವಾದ ಪ್ರಶ್ನೆಗಳ ಕೇಳುವುದಿಲ್ಲ
ಪ್ರೇಮಿಯ ಹಂಬಲ ಮಾತ್ರ ಹೆಚ್ಚುತ್ತಿದೆ
ಕ್ಷಮೆಯ ಅಪರಾಧಕ್ಕೆ ಜಾಗವಿಲ್ಲ.
ಈ ನಿರ್ಧಾರಗಳು ನಿರ್ಧಾರವಲ್ಲ
ಇರಲಿ ಬಿಡಿ ಇವೆಲ್ಲವೂ ಸ್ವಾಭಾವಿಕ
ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು
No comments:
Post a Comment