February 13, 2019

ಚುಂಬನ

ಅಂತ್ಯಗಳ ಪ್ರರಂಭ
ಮೊದಲ ಚುಂಬಕಗಳು
ವೇಗವಾಗದಿರಲಿ
ನಿಧಾನವಾಗಿ, ಮೃದುವಾಗಿ
ಬಿಸಿ ಸಿಹಿಯ ಮುತ್ತುಗಳು
ತುಟಿಗಳ ಮೇಲೆ
ಬೆರಳ ತುದಿ ಕೆಳಗೆ
ಜಗದ ಜೀವ ಅಮೃತಕ್ಕೆ
ಚುಂಬಿಸಿ ಬೀಡು ಕೀಟಲೆ ಮಾಡುತ್ತ,
ಬಾಲ್ಯದ ಪಿಕ್ ಅಂಡ್ ಸ್ಪೀಚ್
ಪ್ರಾರಂಭಿಸಿದಂತೆ.
ಕಿವಿಯಲ್ಲಿ
ಭಾವೋದ್ರಿಕ್ತ ಆರೈಕೆಯ
ಸಿಹಿ ಪಿಸುಮಾತುಗಳು
ಕುತ್ತಿಗೆಯ ಬಳಸಿ
ಹಸಿವಿಗೆ  ನರಳುತ್ತಿರುವ
ಚುಂಬಕದ  ಕೂಗು
ರಸದ ವಿಚಾರಗಳು
ಬಯಕೆಯ ಬೆಂಕಿ ತಿರುಗಿಸಿ
ಮತ್ತೊಮ್ಮೆ
ನಿಧಾನವಾಗಿ, ಮೃದುವಾಗಿ
ಸಿಹಿ ಮುತ್ತುಗಳು
ಎರಡು ಬಾರಿ, ಮೂರು ಬಾರಿ
ಓಯೊ! ಮತ್ತೊಮ್ಮೆ
- ದ್ಯಾವನೂರು ಮಂಜುನಾಥ್

No comments:

Post a Comment