April 10, 2018

ಡೆಪ್ಯೂಟಿ ಮೇಯರ್ ಸಿನಿಮಾ ಶಿರ್ಷಿಕೆ ಬಿಡುಗಡೆ

ಸ್ನೇಹಿತಾರದ ಮಧು ಕಲ್ಯಾಣ್ ರವರ ನಿರ್ಮಾಣದಲ್ಲಿ ಚೊಚ್ಚಲ ಸಿನಿಮಾ ಡೆಪ್ಯೂಟಿ ಮೇಯರ್ ಸಿನಿಮಾ ಶಿರ್ಷಿಕೆ ಇತ್ತಿಚಿಗೆ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಜಿಯವರು 111ನೆಯ ಹುಟ್ಟು ಹಬ್ಬದ ಸುಸಂದರ್ಭದಲ್ಲಿ ಬಿಡುಗಡೆ ಮಾಡಿದ್ದಾರೆ. ಯುವ ಪ್ರತಿಭೆ ಲಕ್ಷ್ಮಣ್ ನಿರ್ದೇಶನ ಹಾಗೂ ಹರೀಶ್ ಛಾಯಾಗ್ರಹಣವಿದ್ದು, ಸ್ಥಿರ ಚಿತ್ರಣ ಸ್ಟಿಲ್ ವೆಂಕಟೇಶ್ ಮತ್ತು ಸುದೀಂದ್ರ ವೆಂಕಟೇಶ್ ಅವರ ಪತ್ರಿಕಾ ಸಂಪರ್ಕವಿದೆ ಜೊತೆಗೆ ಕುಮಾರ್ ನಾಯಕ್, ಪ್ರದೀಪ್, ತರುಣ್ ರವರು ಸಹ ನಿರ್ಮಾಪಕರಾಗಿದ್ದಾರೆ. ಶುಭಾ ಹಾರೈಸಿ


No comments:

Post a Comment