
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ನೆಪದಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗದೆ ಶಾಲೆಗಳನ್ನು ವಿಲೀನಗೋಳಿಸಲಾಗುತ್ತಿದೆ ಎಂದು ಶಾಲೆಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದ ಸರ್ಕಾರದ ಕೇಲವು ಶಾಲೆಯಲ್ಲಿ ಹೆಚ್ಚುವರಿ ಶಿಕ್ಷಕರಿದ್ದು ಅಂತಹ ಶಿಕ್ಷಕರನ್ನು ಶಿಕ್ಷರಿಲ್ಲದ ಜಾಗಕ್ಕೆ ವರ್ಗಹಿಸುತ್ತವೆ ಹಾಗೂ ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡುತ್ತುವೆ ಎಂದು ಆದೇಶದಲ್ಲಿ ಹೇಳಿಕೆ ನೀಡಿರುವುದು ಸ್ವಾಗತ.
ಇನ್ನ ಮುಂದೆ ಸಹ ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹಕ್ಕು ಸರ್ಕಾರಕ್ಕಿಲ್ಲ ಇದು ಬಂಡವಾಳ ಶಾಹಿ ಮತ್ತು ಖಾಸಗಿಯವರ ಒತ್ತಡಕ್ಕೆ ಮಣಿದು ಈ ರೀತಿಯಲ್ಲಿ ಮಾಡುವುದು ಸರಿಯಲ್ಲ. ಅನುದಾನ ರಹಿತ ಮತ್ತು ಖಾಸಗಿ ಶಾಲೆಯಲ್ಲಿ ಒಂದೇ ಶೇಕ್ಷಣ್ ಅಲ್ಲಿ ತರಗತಿಯನ್ನು ನಡೆಸಬೇಕು ಎನ್ನುವ ನೀತಿಯನ್ನು ಜಾರಿಗೆ ತರಬೇಕು ಹಾಗೂ ಖಾಸಗಿ ಶಾಲೆಯಲ್ಲಿ ಪುಸ್ತಕಗಳು, ಸಮಾವಸ್ತ್ರಗಳನ್ನು ನಮ್ಮ ಶಾಲೆಯಲ್ಲಿಯೇ ತೆಗೆದು ಕೊಳ್ಳಬೇಕು ಎನ್ನುವ ಒತ್ತಡದ ದಂದೆ ನಿಲ್ಲಬೇಕು.
-ದ್ಯಾವನೂರು ಮಂಜುನಾಥ್
No comments:
Post a Comment