ದ್ಯಾವನೂರು ಮಂಜುನಾಥ್
August 6, 2013
ನಿಮ್ಮ ಜೋತೆಯಲ್ಲಿ.
ಕೇವಲ ನಿಮ್ಮೊಂದಿಗೆ
ತುಸುಹೊತ್ತು
ಛಾಯಾರೂಪಗಳಲ್ಲಿ ಕಣ್ಮರೆಯಾಲ್ಲಿ ಕಿರುನಗೆ...............
ಬೆಚ್ಚಗಿನ ಭಾವನೆ
ನಿಮ್ಮ ಸ್ಪರ್ಶದಿಂದ
ಹೊಂದಿದೆ ತುಂಬಾ......
ಶಾಂತವಾಗಿಸುವ ರೀತಿಯ
ಕಡಲಿಗೆ
ನಿಮ್ಮ ಜೊತೆಗಿರುವುದು ನನಗೆ ಇಷ್ಟ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment