August 7, 2013

ನನ್ನ ನಿನ್ನ ಪ್ರೀತಿ....


ಅಗಾಧ ಸೌಂದರ್ಯ ಹೊಂದಿದ
ಪ್ರೀತಿಯ ಸಿಹಿ ಕೆಂಪು ಗುಲಾಬಿ
ಈ ಪ್ರೀತಿಯ ವಿಶಾಲ ಸಮುದ್ರ ಆಳಾವಾಗಿದೆ ....

ಜೀವಂತ ಪ್ರೀತಿಯ ನದಿಗೆ
ಎಂದೂ ಅಡ್ಡ ಗೊಡೆ ಕಟ್ಟಲಾಗುವುದಿಲ್ಲ
ವರ್ಣರಂಜಿತ ಪಕ್ಷಿ ಈ ಪ್ರೀತಿ
ಪರಮಸುಖದಲ್ಲಿ ಅತಿ ಎತ್ತರಕ್ಕೆ ಹಾರುವುದು

ಸಂತೋಷದಲ್ಲಿ ಈ ಹಾಡು
ಎಂದು ಎಂದೇಗೂ, ಶಾಶ್ವತ
ದೇವದೂತನ ಹಾಡು ಕೇಳಿಸಿತ್ತು
ನನ್ನ ನಿನ್ನ ಪ್ರೀತಿ....

Oh!
The overwhelming beauty of the
Dear sweet red rose
This love is the vast sea depth ....

Love living on the river
Also will not be able to build a cross gode
Colorful bird of love
The height of happiness fly

Pleasure of the song
Always, permanent
Angelic song
I love you ....

1 comment:

  1. ಹೊಸ ಬ್ಲಾಗೊಂದಕ್ಕೆ ಹೆಜ್ಜೆ ಇಡುವಾಗ, ನನಗೆ ಹೊಸದೇನು ಕಾಣಬಲ್ಲದು ಎನ್ನುವ ತವಕ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ನನಗೆ ಕೊಂಚವೂ ನಿರಾಸೆಯಾಗದಂತೆ ಸಿಕ್ಕಿದ್ದು 'ದೇವನೂರು ಕಾಲಂ'.
    ಶ್ರೀಯುತ. Dyavanoor Manjunath ಅವರ ಈ ಬ್ಲಾಗ್ ಕವಿತೆ ಒಮ್ಮೆ ಗಮನಿಸಿರಿ, ಪ್ರೀತಿಯ ಅಗಾಧತೆ ಮತ್ತು ಅದರ ಸತ್ಯವನ್ನು 'ವರ್ಣರಂಜಿತ ಪಕ್ಷಿ' ಎಂದು ವರ್ಣಿಸಿದ ಕವಿ ನಿಮಗೆ ನಮ್ಮ ಶರಣು.

    http://badari-poems.blogspot.in/

    ReplyDelete