ನನ್ನ ಲೇಖನಿ ಮತ್ತು ಕಾಗದ
ಧ್ವನಿಗೆ ಧ್ವನಿ ಸೇರಿಸಲು
ನನ್ನ ಒಳಗಿನ ಧ್ವನಿಗೆ
ಬಹುಶಃ ಶಾಯಿಗೆ ಭಯ
ಬರಡು ಭೂಮಿ ಕಾಗದ
ಉಳುಮೆ ಮಾಡಿ, ಗೊಬ್ಬರ ಶಾಯಿ
ಬೆಳೆಯ ಫಸಲು ಗೊತ್ತಿಲ್ಲ
ನನಗೆ ನೀನು ಈಗ ಕೇವಲ ಗುರಿ.
ನೀನು ನನ್ನನ್ನು ಹರಿತ ಮಾಡಿದ್ದೀಯಾ?
ಈ ತಪ್ಪನ್ನು ನೀವು ಕ್ಷಮಿಸಲಿಲ್ಲ
ನಿಮಗೆ ನನ್ನ ಧ್ವನಿ ತಿಳಿಯಲಿಲ್ಲ
ಸುಳ್ಳು ಏಕೆ
ನನ್ನಿಂದ ದೂರ ಸರಿದರು
ನಮಗೆ ತಿಳಿದಿಲ್ಲ
ನಿನ್ನ ಹೃದಯದಲ್ಲಿ
ನನ್ನ ಪುಟ್ಟ ಕನಸಿನವಾಸಕ್ಕೆ ಅಡಚಣೆ
ಮತ್ತೆ ಮತ್ತೆ ಯೋಚಿಸಿ ವಿಚಿತ್ರವಾಗಿದೆ
ಕನಸಿನ ಧ್ವನಿಗೆ ಹರಿತವಾದ
ಚಾಕಿನ ಬಳಕೆ ಅವಶ್ಯಕತೆ ಈಗ
- ದ್ಯಾವನೂರು ಮಂಜುನಾಥ್
No comments:
Post a Comment