June 5, 2016

ಕಲಾಕೃತಿ

ಬೀದಿಯಲ್ಲಿ
ಅಳೆದು ತೂಕ ಹಾಕಿ
ಮಾರುತ್ತಿದ್ದ ಸಾವಿರದಲ್ಲಿ
ಒಂದು ಕಲಾಕೃತಿ.
ಈಗ
ಗೂಟ ಹೋಡೆದು,
ಬೀರಿದ ಗೋಡಗೆ,
ಮಾತನಾಡದೆ,
ಜೋತು ಬಿದ್ದಿದೆ.

- ದ್ಯಾವನೂರು ಮಂಜುನಾಥ್

No comments:

Post a Comment