June 5, 2016

ನನ್ನೊಳಗಿನ ಧ್ವನಿ

ನೆನೆಪಿಗೆ ಬರುತ್ತಿಲ್ಲವ
ಅಮ್ಮ
ನಾನು
ನನ್ನೊಳಗೆ ಧ್ವನಿಯಾಗಿದ್ದ
ನಿನಗೆ
ಬಾಯಿ ಬೀಗ ಹಾಕಿ
ಚಳುವಳಿ ಮಾಡಬೇಕಾಗಿದೆ.
ನಾಳೆಗೆ ಈ
ಧ್ವನಿ
ಜೀವಿಸಬೇಕಾಗಿದೆ.
-ದ್ಯಾವನೂರು ಮಂಜುನಾಥ್

No comments:

Post a Comment