November 23, 2015

ವಚನ-೮

ನಿರ್ಜೀವಾಗಿ ಆವರಿಸಿ
ಜಡ ದೇಹವ ತಪ್ಪಿಸಿ
ಎನ್ನೊಲಗಿನ ಚೈತನ್ಯದ ಶಕ್ತಿಯಾಗಿ
ಹುಟ್ಟಿದ ಕರಸ್ಥಳದೇವನ ಕಂಡು ಅರಿತವರೆಲ್ಲ.

No comments:

Post a Comment