December 14, 2014

ನಿಜ ಬೇಬಿ

ನಿಜ ಬೇಬಿ ...
ನಾನು ನಿನ್ನ ಪ್ರೀತಿಸುವೆ
ನನಗೆ ಗೊತ್ತು ನೀನು ಸಹ
ತುಂಬಾ ಪ್ರೀತಿಸುವೆ
ನಮ್ಮ ಬೆಚ್ಚಗಿನ ಆಲೋಚನೆಯ ಕನಸು
ನನಸಿಗೆ ಶಾಂತಿಯುತ ಹೋರಟ
ಶಾಶ್ವತವಾಗಿ ವಿಶಾಲವಾಗಿ
ನನ್ನ ಹೃದಯದಲ್ಲಿ ಬಚ್ಚಿಟ್ಟಿರುವೆ.
ನಿಜ ಬೇಬಿ ... ...
ನಿನ್ನ ನೋಡಿದಾಗ
ನನ್ನ ಭಾವನೆಗೆ ಪ್ರೀತಿ ಸಂತೋಷ
ಕೋಮಲ ಸ್ಪರ್ಶಕ್ಕೆ
ಮೂಡಿದ್ದು ಪ್ರೀತಿಯ ಭರವಸೆ
"ಬೇಬಿ, ಇದು ಕನಸಿನ ಮಾತಲ್ಲ ..."
ರೇಡಿಯೊದ ಪ್ರೀತಿ ಹಾಡುಗಳಿಗೆ
ನಾನು ಮೇಣದಬತ್ತಿಯಂತೆ ಕರಗುವೆ
ನನ್ನ ನಿನ್ನ ಅಪ್ಪುಗೆಯ ಲಾಂಛನ
ಬೆಚ್ಚಗಿನ ಒಂದು ಪ್ರೀತಿಯ ಹಿತ
ನಿಜ ಬೇಬಿ
ನಮ್ಮ ಪ್ರೀತಿ
ಶಾಶ್ವತವಾಗಿ ಶಕ್ತಿಯುತವಾಗಿರಬೇಕು
ನಾವು ಸೇರಿರುವ ಪರಸ್ಪರರ ತೋಳುಗಳಲ್ಲಿದೆ.

1 comment:

  1. ಆ ತೋಳ್ ತೆಕ್ಕೆಯು ಶಾಶ್ವತವಾಗಲಿ ಎಂಬುದೇನಮ್ಮ ಹಾರೈಕೆ.

    ReplyDelete