December 12, 2015

ಛಲದ ಬದುಕಿಗೆ

ಮೌನಿಯಾಗಿದ್ದ ಕಾಲ
ಅದೆಷ್ಟು ಬೇಗ
ಕ್ರೂರಿಯಾದ..!
ಅಮ್ಮನ ಉಸಿರಿಡಿದ
ಅಳುವಿನ
ಹಿಂದೆ,
ಬಂಧುಗಳು.
ಕಾಣದ ಹಾದಿಯಲ್ಲಿ
ಛಲದ
ಬದುಕಿಗೆ,
ದಡವನ್ನು ಹುಡುಕುತ್ತ
ಸಾಗುತ್ತಿರುವೆವು...

No comments:

Post a Comment