November 21, 2015

ವಚನ -6

ಜನ್ಮವಾಗುದಕ್ಕಿಂತ ಹಿಂದೆ ಅರಿತವರಿಲ್ಲ
ಐಕ್ಯವಾದರು ಹುಟ್ಟಿ ಬಂದವರಿಲ್ಲ
ಹಣದ ಮೋಹಕ್ಕೆ ಅಶುಭಗಳ ನುಡಿವಿರಿ.
ದೇಹದ ರೇಖೆ, ಹುಟ್ಟಿನ ಸಂಖ್ಯೆಯ ಮೇಲೆ
ಭವಿಷ್ಯವ ನುಡಿಯುವರು ಪ್ರಪಂಚಿಗಳನೇನೆಂಬೆ ಕರಸ್ಥಲದೇವ

No comments:

Post a Comment