August 10, 2013

ಮಳೆ ಬರುವ ಮೊದಲು.

ನಾನು ದೂರ ಹೋಗುವೆ
ಅಲ್ಲಿ ಎಲ್ಲರೂ
ಚಂದ್ರನ ಖರೀದಿಸ ಬಹುದು
ನಕ್ಷತ್ರ ಜೇಬಿನಲ್ಲಿರಿಸ ಬಹುದು
ಬಹುಶಃ ನಾನು ಇರಬೇಕು
ಅಲ್ಲಿ ನನ್ನ ಹೃದಯದ ಜೊತೆ
ರೆಕ್ಕೆಗಳನ್ನು ಹೊಂದಿದ  ಭರವಸೆ ಏರಿ.
ನಾನೊದು ಆಲದ ಮರಾದಗೆ
ಗಾಳಿಯ ಜೊತೆ ಬಾಗದೆ ವೀಕ್ಷಿಸುವೆ
ಅತಿ ಕೊಂಬೆಳಿಂದ ನನ್ನ
ಹೆಜ್ಜೆ ಗುರುತುಗಳ ನೋಡಬಹುದು
ಪ್ರತಿ ದಿನ ಸೂರ್ಯನ ಹೊತ್ತಿಸು ಕೇಳುತ್ತೇವೆ
ಮಳೆ ಬರುವ ಮೊದಲು.

No comments:

Post a Comment