ಪ್ರತಿಧ್ವನಿಸುವ ಹಸಿರು

ಸೂರ್ಯೊದಯಿಸುವುದು
ಆಕಾಶವ ಸಂತೋಷಿಸಲು
ಗೆಲವಿನ ಘಂಟೆ ನಾದಕ್ಕೆ
ವಸಂತ ಆಗಮನ
ಬಾನಾಡಿನಲ್ಲಿ ನಾಡ ಹಕ್ಕಿ ಕಾಡು ಪಕ್ಷಿ
ಜಾನಪದವ ಹೊಕ್ಕಿ
ರಕ್ಕೆ ಬಡಿತದ ಹಾಡುಗಳು
ಹರ್ಷಚಿತ್ತದಿಂದಾಡುವ ಆಟವ
ನೋಡುವುದೊಂದಾಟ
ಪ್ರತಿಧ್ವನಿಸುವ ಹಸಿರಿನಲ್ಲಿ
ಅನುಭವಿರದ ಪದಗಳಿಗಿಲ್ಲಿ ಚಿಂತೆ
ಹೆಚ್ಚಿನ ಗೆಲವು ಸಾಧ್ಯ.