August 6, 2013

ಪ್ರೀತಿ

ಪ್ರೀತಿ ಅರ್ಥಮಾಡಿಕೊಳ್ಳುವುದು ಒಂದು ಕೆಲಸವಲ್ಲ.
ಪ್ರೀತಿ ಅನುಭವಿಸುವುದು ಒಂದು ಕೆಲಸವಲ್ಲ.
ಪ್ರೀತಿ ನೀಡಿ ಪಡೆಯುವುದು ಒಂದು ಕೆಲಸವಲ್ಲ.
ಪ್ರೀತಿ ಮಾತ್ರ ಯಾವಗಲು ಒಂದು ವಿಷಯ
ಮತ್ತು ಶಾಶ್ವತವಾಗಿರುವುದು.

2 comments:

  1. ಯಾವಗಲೂ == ಯಾವಾಗಲೂ
    ಅಲ್ಲವೇ ಗೆಳೆಯ. ಮುದ್ರಾರಾಕ್ಷಸನ ಮಹಿಮೆ ಎಂದುಕೊಳ್ಳುತ್ತೇನೆ :-)

    ReplyDelete