ಇನ್ನು ಸ್ವಲ್ಪ ಇದೆ

ಇನ್ನು ಸ್ವಲ್ಪ ಇದೆ
ರಾಧೆ ತುಂಬಾ ಸ್ವಾರ್ಥಿ
ಹೌದು ನನಗೂ ಗೊತ್ತು
ಕೃಷ್ಣಣ ಹೆಸರಿಗೆ ರುಕ್ಮಿಣಿ ಅಲ್ಲ ಅಲ್ಲ ರಾಧ ಕೃಷ್ಣ
ಇನ್ನು ಸ್ವಲ್ಪ ಇದೆ
ಕೇಳಿ
ನನ್ನಕೆಗೂ ಇದೆ ಸ್ವಾರ್ಥ

ಇದಿಗ ಬಂದ ಸುದ್ದಿ
ಮುಂದಿನ ವಾರ ಮತದಾನ
ಚಲುವಯ್ಯ ಅಭ್ಯರ್ಥಿ
ಭೀಮಯ್ಯ ಗೊತಲ್ಲ ನಿಮಗೆ
ಮತದಾನ ಜಾಗೃತಿ ಮಾಡತ್ತದ್ದನಲ್ಲ
ಈಗ ನಡುರಾತ್ರಿಯಲ್ಲಿ ಸಹ...

ಗೊತ್ತಾಯಿತಲ್ಲವ
ಪೂಲ್... ಜಾಗೃತಿ
ಇನ್ನು ಸ್ವಲ್ಪ ಇದೆ
ಇಲ್ಲೊಂದು ಗುಂಪು ಕಟ್ಟುತ್ತಿದೆ
ರಾಮನಗರ ಕುಮಾರ
ಮೈಸೂರು ಸಿದ್ದಪ್ಪ
ಶಿಕರಿಪುರ ಯಡಿಯುರು
ಹೌದು
ಜನರಿಗೆ ಚಟ್ಟ ಕಟ್ಟುತ್ತಿರುವರು
ಅರ್ಥ ಆಗಿಲ್ಲ ಅಲ್ವ
ಇನ್ನು ಸ್ವಲ್ಪ ಇದೆ
              -ದ್ಯಾವನೂರು ಮಂಜುನಾಥ್