ಮಧುರ ಕನಸು

ನಿನ್ನ
ಬೆಚ್ಚಗಿನ ಅಪ್ಪುಗೆಯಲ್ಲಿ
ನಿಷ್ಕಳಂಕ ಪ್ರೀತಿ.
ಈ ಸಮಾಜದ ನಡುವೆ,
ಅಗ್ರಸ್ಥಾನ.
ಭಾವೋದ್ರಿಕ್ತದ ಸಿಹಿ ಮುತ್ತು,
ಮನೆಯ ಮೇಲೆ ಚಂದಿರವಿದ್ದಾಗ.
ನಿನ್ನ ಇಚ್ಚೆಯಂತೆ,
ಪ್ರೀತಿಯ ಅರಗಿಣಿ.
ನಕ್ಷತ್ರ ಚಂದ್ರನ ನೋಡುವೆ,
ನಮ್ಮ ಪ್ರತಿಬಿಂಬ ನೋಡಿ.
ಸಂದೇಶವನ್ನು ಕಳುಹಿಸುತ್ತಿದೆ
ಲೋಕಕ್ಕೆ,
I Love and I Miss You
ಎನ್ನುತ್ತಿದೆ
ಮಧುರ ಕನಸುಗಳು.