December 16, 2015

ವಚನ - ೧೪

ಸಮಯದ ಓಟಕ್ಕೆ
ವಿಜ್ಞಾನದ ಬಂಡಿ
ಸಾಗುತ್ತಿದೆ
ಸಮಾಜದ ಮನಸ್ಥಿತಿಗೆ
ಮೌಢ್ಯತೆ
ಕೊಂಡಿ
ಜೋತು ಬಿದ್ದಿದೆ
ನಿಮ್ಮ ಪ್ರಶ್ನೆಗೆ ಉತ್ತರ
ಇಲ್ಲಿದೆ.
ಕರಸ್ಥಳದೇವನ ಪ್ರಶ್ನೆಗೆ ಉತ್ತರ
ನಿಮ್ಮಲ್ಲಿ ಇದೀಯಾ ?

No comments:

Post a Comment