June 8, 2015

ಚುಟುಕು

ನಿಲ್ಲು ನಿಲ್ಲು
ಮಳೆರಾಯ
ಗೆಳತಿ ಇನ್ನು ಬಂದಿಲ್ಲ
ಕಿರು ಬೆರಳ ಸ್ಪರ್ಶ ತಾಕಿಲ್ಲ
ನನ್ನ ಭುಜಕ್ಕೆ ಅವಳ ತಲೆ ನೀಡಿಲ್ಲ
ಬಂದೊಡನೆ ಸುರು ಅಚ್ಚಿಕೊ ಮಳೆರಾಯ
ಜಡಿಮಳೆಯ

No comments:

Post a Comment