ಭರವಸೆಯೊಂದಿಗೆ

ನಾನು ಒಂಟಿಯಾದಾಗ, ನೀವು ಇರಲಿಲ್ಲ !
ನಾನು ಸಾವಿನ ದಡದಲ್ಲಿ ಅಳುತ್ತಿದಾಗ, ನೀವು ಇರಲಿಲ್ಲ !
ನಾನು ಕತ್ತಲೆಯ ಏಕಾಂಗಿಯಾಗಿಯಲ್ಲಿ ಕುಳಿತಾಗ, ನೀವು ಇರುಲಿಲ್ಲ!
ಈಗ ನನಗೆ ನಾನು ಯಾವಾಗಲೂ .......... ಭರವಸೆಯೊಂದಿಗಿದೆನೆ......

ದ್ಯಾವನೂರು ಮಂಜುನಾಥ್