August 9, 2013

ರೆಕ್ಕೆ ಬಂದು ವೇಳೆ

ರೆಕ್ಕೆ ಬಂದು ಹಾರವ ವೇಳೆ
ಆಕಾಶ ವ್ಯಾಪಿಸಿದ ಗೆಳೆಯರನ್ನು
ರೆಕ್ಕೆ ಚಾಚಿ ಕರೆಯಿತು

ನಾನು ರೆಕ್ಕೆಗಳನ್ನು ಹೊಂದಿದ್ದ ವೇಳೆ
ಮುಕ್ತವಾಗಿತ್ತು ಗೆಳೆಯರ ಸ್ನೇಹ
ದೂರದ ಮೋಡಗಳ ಮೇಲೆ ನೀವು ಬರುವಿರ
Iಈ ಕೆಟ್ಟ ಜನಸಮೂಹದಿಂದ!

-ದ್ಯಾವನೂರು ಮಂಜುನಾಥ್

2 comments:

  1. ನಾನೂ ಸೇರಿಕೊಳ್ಳ ಬಹುದೇ ಎಂದಿತು ಈ ಅಜ್ಞಾತ ಹಕ್ಕಿ!

    ReplyDelete
  2. ಬನ್ನಿ ಮುಕ್ತವಾಗಿದೆ.

    ReplyDelete